ಜೂನ್ 9 ಕ್ಕೆ ದಾರುನ್ನೂರ್ ವತಿಯಿಂದ ದುಬೈಯಲ್ಲಿ ಗ್ರಾಂಡ್ ಇಫ್ತಾರ್

Update: 2017-02-20 17:49 GMT

ದುಬೈ, ಫೆ.20: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಮೂಡಬಿದ್ರಿ ಇದರ ಯು ಎ ಇ ಕಲ್ಚರಲ್ ಸಮಿತಿಯ ವತಿಯಿಂದ ಈ ವರ್ಷದ ಬೃಹತ್ ಇಫ್ತಾರ್ ಕಾರ್ಯಕ್ರಮವನ್ನು ಜೂನ್ ತಿಂಗಳ 9 ನೇ ತಾರೀಕಿನಂದು ನಡೆಸುವುದಾಗಿ ತೀರ್ಮಾನಿಸಲಾಗಿದೆ.

ಸ್ಥಳದ ಮಾಹಿತಿ ನಿರ್ಣಯಿಸಲಾಗಿಲ್ಲ. ದಾರುನ್ನೂರ್ ಯು ಎ ಇ ಅಧ್ಯಕ್ಷ ದ ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ, ಗೌರವಾಧ್ಯಕ್ಷ ಜನಾಬ್ ಮುಹಮ್ಮದ್ ಮುಶ್ತಾಕ್ ಕದ್ರಿ ಮಂಗಳೂರು ಮತ್ತು ಪ್ರಮುಖ ಸದಸ್ಯರು  ದಿನಾಂಕ 09.01.2017 ರಂದು ಸೇರಿದ  ಕೋರ್ ಕಮಿಟಿಯಲ್ಲಿ ತೀರ್ಮಾನಿಸಿರುವುದನ್ನು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ಬದ್ರುದ್ದೀನ್ ಹೇಂತಾರ್

contributor

Editor - ಬದ್ರುದ್ದೀನ್ ಹೇಂತಾರ್

contributor

Similar News