ಸೌದಿ ಅರೇಬಿಯ : ಪೂರ್ವಪ್ರಾಂತದಲ್ಲಿ ಮರಳುಗಾಳಿ

Update: 2017-03-21 12:45 GMT

ದಮ್ಮಾಮ್,.21:ಪೂರ್ವಪ್ರಾಂತದವಿವಿಧಕಡೆಗಳಲ್ಲಿನಿನ್ನೆಬಲವಾದಮರಳಿನೊಂದಗೂಡಿದಬಿರುಗಾಳಿಬೀಸಿದೆ. ನಗರ, ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಬೀಸಿದ್ದು, ಜನಜೀವನ ಕಷ್ಟಕ್ಕೀಡಾಗಿದೆ. ಕೆಲವು ಕಡೆ ಸ್ವಲ್ಪಪ್ರಮಾಣದಲ್ಲಿ ಮಳೆಯಾಗಿದೆ.

ವಾಹನಸಂಚಾರಕ್ಕೂಬಿರುಗಾಳಿಯಿಂದಅಡಚಣೆಆಗಿತ್ತು.ಮರಳುಗಾಳಿಯಿಂದಹೊರಗೆಕೆಲಸಮಾಡುವವರುಮತ್ತುಪ್ರಯಾಣಿಕರಿಗೆತುಂಬತೊಂದರೆಯುಂಟಾಗಿದೆ.ದಮ್ಮಾಮ್,ಜುಬೈಲ್, ಅಲ್‌ಕೋಬರ್‌ ತಾದೆಡೆಭಾರೀರಭಸದಿಂದಗಾಳಿಬೀಸಿದೆ. ಕಟ್ಟಡನಿರ್ಮಾಣ ಕಾಮಗಾರಿಯಲ್ಲಿ ನಿರತರಾದ ಕಾರ್ಮಿಕರಿಗೆ ಮರಳು ಗಾಳಿಯಿಂದ ಕೆಲಸನಿಲ್ಲಿಸಬೇಕಾಯಿತು.

ದೂರಕ್ಕೆ ನೋಡಲು ಸಾಧ್ಯವಿಲ್ಲದ ರೀತಿಯಲ್ಲಿ ಮರಳುಗಾಳಿ ಇತ್ತು.ವಾಹನಗಳು ವೇಗಕಡಿಮೆ ಮಾಡಿ ನಿಧಾನವಾಗಿ ಸಂಚರಿಸಿವೆ. ಜುಬೈಲ್‌ನಗರ, ರಾಯಲ್‌ಕಮಿಶನ್, ಫೈಹ,ವಾಣಿಜ್ಯಪ್ರದೇಶದಲ್ಲಿ ಬಿರುಗಾಳಿಯಿಂದ ಹಾನಿಯಾಗಿದೆ.

ಮುಂಬರುವ ದಿನಗಳಲ್ಲಿ ಮರಳುಗಾಳಿ ಮತ್ತು ಮಳೆ ಸುರಿಯುವ ಸಂಭಾವ್ಯತೆ ಇದೆ ಎಂದು ಹವಾಮಾನ ನಿರೀಕ್ಷಣಾಕೇಂದ್ರ ಮುನ್ನೆಚ್ಚರಿಕೆನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News