ಕೆಸಿಎಫ್ ಶಮಾಲಿಯಾ ಯೂನಿಟ್ ಅಧ್ಯಕ್ಷರಾಗಿ ಬಶೀರ್ ಸುಳ್ಯ ಆಯ್ಕೆ
ಅಲ್ ಖೋಬಾರ್, ಎ.2: ಕೆಸಿಎಫ್ ಶಮಾಲಿಯಾ ಯೂನಿಟ್‌ನ ಮಹಾಸಭೆ ಗುರುವಾರ ಅಲ್ ಖೋಬಾರ್ ಸೆಕ್ಟರ್ ಹಾಲ್ ನಲ್ಲಿ ಜರಗಿತು. ಅಬ್ದುಲ್ ರಝಾಕ್ ಸಖಾಫಿ ದುಆಗೈದರು. ಯೂನಿಟ್ ಅಧ್ಯಕ್ಷ ಅಬೂಬಕರ್ ಹಾಜಿ ಅಧ್ಯಕ್ಷತೆ ವಹಿಸಿದರು. ಸೆಕ್ಟರ್ ಸಂಘಟನಾ ವಿಭಾಗದ ಅಧ್ಯಕ್ಷ ಮುಹಮ್ಮದ್ ಮುದ್ರಿಕ ಮದನಿ ಸಮಾರಂಭ ಉದ್ಘಾಟಿಸಿದರು.
ಅಬ್ದುಲ್ ಅಝೀಝ್ ಹನೀಫಿ ಉಪನ್ಯಾಸ ನಡೆಸಿದರು. ಯೂನಿಟ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಂಡುಗುಲಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮುತ್ತಲಿಬ್ ಕಾಟಿಪಲ್ಲ ಲೆಕ್ಕ ಪತ್ರ ಮಂಡಿಸಿದರು. ಸೆಕ್ಟರ್ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದ ಸಲೀಮ್ ಸೂರಿಕುಮೇರು ನೇತೃತ್ವದಲ್ಲಿ ಸಮಿತಿ ಬರ್ಕಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು. ನವಾಫ್ ಕನ್ಯಾನ ಕಿರಾಅತ್ ಪಠಿಸಿದರು. ನೌಫಲ್ ಎಚ್.ಕೆ.ಉಜಿರೆಬೆಟ್ಟು ಸ್ವಾಗತಿಸಿದರು. ಇಕ್ಬಾಲ್ ಕೊಲಂಗೆರೆ ವಂದಿಸಿದರು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಬಶೀರ್ ಸುಳ್ಯ
ಪ್ರಧಾನ ಕಾರ್ಯದರ್ಶಿ: ಇಕ್ಬಾಲ್ ಕೂಲಂಗೆರೆ
ಕೋಶಾಧಿಕಾರಿ: ಅಶ್ರಫ್ ಅಂಡುಗುಳಿ
ಶಿಕ್ಷಣ ವಿಭಾಗದ ಅಧ್ಯಕ್ಷ: ಮುತ್ತಲಿಬ್ ಕಾಟಿಪಳ್ಳ ಶಿಕ್ಷಣ ವಿಭಾಗ ಕನ್ವೀನರ್: ಅಶ್ರಫ್ ಉಳ್ಳಾಲ
ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ: ಇಬ್ರಾಹೀಂ ಮುಸ್ಲಿಯಾರ್
ಪಬ್ಲಿಷಿಂಗ್ ವಿಭಾಗದ ಕನ್ವೀನರ್: ನವಾಫ್ ಕನ್ಯಾನ
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಉಸ್ಮಾನ್ ವೇನೂರು
ಹನೀಫ್ ಕೊಲಂಗೆರೆ
ಸಿದ್ದೀಕ್ ಆತೂರು
ರಮೀಝ್ ಕೆ.ಸಿ.ರೋಡ್
ಸೆಕ್ಟರ್ ಕೌನ್ಸಿಲ್ :
ರಝಾಕ್ ಸಖಾಫಿ
ಮುಹಮ್ಮದ್ ಮಲೆಬೆಟ್ಟು
ಇಬ್ರಾಹೀಂ ವಳವೂರು
ಸಿರಾಜ್ ಕೆ.ಸಿ.ರೋಡ್
ಮುಹಮ್ಮದ್ ಮುದ್ರಿಕ ಮದನಿ
ನೌಫಲ್ ಎಚ್.ಕೆ. ಉಜಿರೆಬೆಟ್ಟು
ರವೂಫ್ ಸಅದಿ
ಅಶ್ರಫ್ ಸೋಮೇಶ್ವರ ಜಲೀಲ್ ಕೆ.ಸಿ.ರೋಡ್ ಝಕರಿಯಾ ಬೆಳ್ಳಾರೆ
ಅಶ್ರಫ್ ಮದಕ
ಮುಹಮ್ಮದ್ ತಲಪಾಡಿ
ಅಬೂಬಕರ್ ಹಾಜಿ ಯೂಸುಫ್ ತಲಪಾಡಿ ರಫೀಕ್ ಪಕ್ಷಿಕೆರೆ
ಇಕ್ಬಾಲ್ ಪುತ್ತೂರು ಸಿದ್ದೀಕ್ ಕ್ರಷ್ಣಾಪುರ
ಮನ್ಸೂರ್ ಪಕ್ಸಿಕೆರೆ ಸಿದ್ದೀಕ್ ಮಂಜನಾಡಿ.