ಅಕ್ರಮ ವಲಸಿಗರು ಸೌದಿ ತೊರೆಯಲು 10 ವಾರ ಗಡುವು

Update: 2017-04-17 15:40 GMT

ಜಿದ್ದಾ, ಎ. 17: ಸೌದಿ ಅರೇಬಿಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರು ಯಾವುದೇ ದಂಡ ಪಾವತಿಸದೆ ದೇಶ ತೊರೆಯಲು ಇನ್ನು 10 ವಾರಗಳು ಉಳಿದಿವೆ. ಅದೇ ವೇಳೆ, ಅಕ್ರಮ ವಲಸಿಗರು ಈ ಅವಧಿಯಲ್ಲಿ ತಮ್ಮ ವಾಸ್ತವ್ಯವನ್ನು ಕ್ರಮಬದ್ಧಗೊಳಿಸಬಹುದಾಗಿದೆ.

ಅಕ್ರಮ ವಲಸಿಗರು ದಂಡ ಪಾವತಿಸದೆ ಸೌದಿ ತೊರೆಯಲು ಅವಕಾಶ ನೀಡುವ ಕ್ಷಮಾದಾನ ಯೋಜನೆ ಮಾರ್ಚ್ 29ರಂದು ಜಾರಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News