×
Ad

ಜಿದ್ದಾ: ಯುವಜನರಿಗಾಗಿ ವಿವಾಹ ವೇದಿಕೆ

Update: 2017-05-09 21:43 IST

ಜಿದ್ದಾ, ಮೇ 9: ಯುವಜನರಿಗೆ ಮದುವೆ ಮತ್ತು ಕುಟುಂಬದ ವಿಷಯದಲ್ಲಿ ಮಾರ್ಗದರ್ಶನ ನೀಡುವ ಉದ್ದೇಶದ ‘ಜಿದ್ದಾ ವಿವಾಹ ವೇದಿಕೆ’ ರವಿವಾರ ಆರಂಭಗೊಂಡಿದೆ.

ಅಲ್-ಝವಾಜ್ ಏರ್ಪಡಿಸಿರುವ ಮೂರು ದಿನಗಳ ಸಮಾವೇಶದಲ್ಲಿ ಸುಮಾರು 1,400 ಯುವಜನರು ಭಾಗವಹಿಸುತ್ತಿದ್ದಾರೆ.

ಮಕ್ಕಾ ಗವರ್ನರ್ ರಾಜಕುಮಾರ ಖಾಲಿದ್ ಅಲ್-ಫೈಸಲ್ ಪ್ರಾಯೋಜಕತ್ವದ ಈ ಕಾರ್ಯಕ್ರಮದ ಪ್ರಧಾನ ವಿಷಯ: ‘‘ವಿವಾಹದ ಖರ್ಚನ್ನು ನಿಯಂತ್ರಿಸುವುದು ಹೇಗೆ?’’ ಎನ್ನುವುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News