ರಿಯಾದ್: ಮೇ 18ರಂದು ತೋನ್ಸೆ ವೆಲ್ಫೇರ್ ಅಸೋಸಿಯೇಶನ್ ನ ವಾರ್ಷಿಕ ಸಮ್ಮಿಲನ

Update: 2017-05-16 16:58 GMT

ರಿಯಾದ್, ಮೇ 16: ತೋನ್ಸೆ ವೆಲ್ಫೇರ್ ಅಸೋಸಿಯೇಶನ್ ನ ವಾರ್ಷಿಕ ಸಮ್ಮಿಲನ (ಆನುವಲ್ ಗೆಟ್ ಟುಗೆದರ್) ಕಾರ್ಯಕ್ರಮ ಮೇ 18ರಂದು ನಡೆಯಲಿದೆ.

ಇಸ್ತ್ರಹಾ ದುರಾಃ ಅಸ್ಸಾಲಿಹಿಯ್ಯಾ ದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿಯ ದಾರುಲ್ ಹುದಾ ನಿರ್ದೇಶಕ, ಅಲ್ ಮದೀನಾ ಅಲ್ ಮುನವ್ವರದ ಇಸ್ಲಾಮಿಕ್ ಯುನಿವರ್ಸಿಟಿಯ ಪಿಎಚ್ ಡಿ ವಿದ್ಯಾರ್ಥಿ ಶೈಖ್ ಪರ್ವೇಝ್ ಅಹ್ಮದ್ ನಕ್ವಾ ಮದನಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News