ಜೂ.8: ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಇಫ್ತಾರ್ ಕಾರ್ಯಕ್ರಮ
Update: 2017-06-03 16:19 IST
ದುಬೈ, ಜೂ.3: ಅಬುಧಾಬಿಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ವೆಲ್ಫೇರ್ ಫೋರಂ ಇದರ ಆಶ್ರಯದಲ್ಲಿ ದಿನಾಂಕ ಜೂ.8ರಂದು ಅಬುಧಾಬಿ ಮೀನಾ ರಸ್ತೆಯಲ್ಲಿರುವ ಇಂಡಿಯನ್ ಸೋಶಿಯಲ್ ಸೆಂಟರ್ ಪ್ರಧಾನ ಸಭಾಂಗಣದಲ್ಲಿ ಅನಿವಾಸಿ ಭಾರತೀಯರನ್ನೊಳಗೊಂಡ ಬೃಹತ್ ಇಫ್ತಾರ್ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಸಭಾ ಕಾರ್ಯಕ್ರಮವು "ರಮದಾನ್ ಪ್ರಭಾಷಣ" ದೊಂದಿಗೆ ಸಂಜೆ 6 ಕ್ಕೆ ಸರಿಯಾಗಿ ಪ್ರಾರಂಭವಾಗುವುದು.
ಇಫ್ತಾರ್ ಕಾರ್ಯಕ್ರಮಕ್ಕೆ ಎಲ್ಲರೂ ಕುಟುಂಬ ಸಮೇತವಾಗಿ ಭಾಗವವಹಿಸಿ, ಯಶಸ್ಸಿ ಗೊಳಿಸಬೇಕಾಗಿ ಪ್ರಕಟನೆ ತಿಳಿಸಿದೆ.