ಕುವೈತ್: 1991ರ ಕೊಲ್ಲಿ ಯುದ್ಧದ ಬಾಂಬ್‌ಗಳು ಪತ್ತೆ

Update: 2017-07-05 15:22 GMT

ಕುವೈತ್ ಸಿಟಿ, ಜು. 5: 1991ರ ಕೊಲ್ಲಿ ಯುದ್ಧದ ವೇಳೆ ‘ಸಾವಿನ ಹೆದ್ದಾರಿ’ ಎಂದೇ ಗುರುತಿಸಲ್ಪಟ್ಟ ರಸ್ತೆಯೊಂದರಿಂದ ಸ್ಫೋಟಗೊಳ್ಳದ ಬಾಂಬ್‌ಗಳನ್ನು ಪತ್ತೆಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೃಹತ್ ಮನೆ ನಿರ್ಮಾಣ ಯೋಜನೆಗಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಕಾರ್ಮಿಕರು ಬಾಂಬ್‌ಗಳನ್ನು ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News