ತುರ್ತು ಸಂದರ್ಭದಲ್ಲಿ ವಾಯು ಕಾರಿಡಾರ್ ಬಳಕೆಗೆ ಕತರ್‌ಗೆ ಅನುಮತಿ

Update: 2017-07-31 15:50 GMT

ದುಬೈ, ಜು. 31: ತುರ್ತು ಸಂದರ್ಭಗಳಲ್ಲಿ ಕತರ್ ವಿಮಾನಗಳು ತಮ್ಮ ವಾಯು ಕಾರಿಡಾರ್‌ಗಳನ್ನು ಬಳಸಲು ಸೌದಿ ಅರೇಬಿಯ, ಯುಎಇ, ಈಜಿಪ್ಟ್ ಮತ್ತು ಬಹರೈನ್‌ಗಳು ಅವಕಾಶ ನೀಡುತ್ತವೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ರವಿವಾರ ವರದಿ ಮಾಡಿದೆ.

‘‘ಮೆಡಿಟರೇನಿಯನ್ ಸಮುದ್ರದ ಮೇಲೆ ಇಂಥ ಒಂಬತ್ತು ಕಾರಿಡಾರ್‌ಗಳನ್ನು ಗುರುತಿಸಲಾಗಿದೆ’’ ಎಂದು ಸೌದಿ ವಾಯುಯಾನ ಪ್ರಾಧಿಕಾರದ ಹೇಳಿಕೆಯೊಂದನ್ನು ಉಲ್ಲೇಖಿಸಿ ಎಸ್‌ಪಿಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News