ಅಬುದಾಭಿ: 5 ಮಿಲಿಯ ದಿರ್ಹಾಂ ಲಾಟರಿ ಗೆದ್ದ ಅನಿವಾಸಿ ಭಾರತೀಯ

Update: 2017-08-06 17:29 GMT

ಅಬುದಾಬಿ,ಆ.6: ಅಬುದಾಭಿಯ ಬಿಗ್‌ಟಿಕೆಟ್ ರ್ಯಾಫೆಲ್ ಲಾಟರಿ ಡ್ರಾದಲ್ಲಿ 5 ದಶಲಕ್ಷ ದಿರ್ಹಾಂ ಬಹುಮಾನ (ಸುಮಾರು 8 ಕೋಟಿ 66 ಲಕ್ಷ ರೂ.) ವನ್ನು ಭಾರತೀಯ ಅನಿವಾಸಿ ಕೃಷ್ಣಂ ರಾಜು ತಾಕಿಚಿಚು ಗೆದ್ದುಕೊಂಡಿದ್ದಾರೆ.

 ಡ್ರಾದಲ್ಲಿ 15 ಮಂದಿ ವಿಜೇತರಾಗಿದ್ದು, ಅವರ ಹೆಸರುಗಳನ್ನು ಬಿಗ್‌ಟಿಕೆಟ್ ಅಬುದಾಭಿ ಕಂಪೆನಿಯ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News