ಸೌದಿ: 3 ವರ್ಷಗಳಲ್ಲಿ 31.8 ಲಕ್ಷ ಮನೆಗೆಲಸದವರಿಗೆ ವೀಸಾ

Update: 2017-08-20 16:21 GMT

ರಿಯಾದ್, ಆ. 20: ಸೌದಿ ಅರೇಬಿಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮನೆಗೆಲಸದವರಿಗಾಗಿ 31.8 ಲಕ್ಷ ವೀಸಾಗಳನ್ನು ನೀಡಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈ ಪೈಕಿ 35 ಶೇಕಡ ವೀಸಾಗಳನ್ನು ಫಿಲಿಪ್ಪೀನ್ಸ್ ಮತ್ತು ಭಾರತೀಯ ಕಾರ್ಮಿಕರಿಗೆ ನೀಡಲಾಗಿದೆ.

ಮನೆಗೆಲಸಗಾರರಿಗೆ ಯಜಮಾನರು ಸಕಾರಣವಿಲ್ಲದೆ ಮೂರು ತಿಂಗಳ ಕಾಲ ಸಂಬಳ ನೀಡದಿದ್ದರೆ, ಅವರನ್ನು ಬೇರೆ ಮನೆಗಳಿಗೆ ವರ್ಗಾಯಿಸಲಾಗುವುದು ಎಂದು ಸೌದಿ ಅರೇಬಿಯದ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News