ಸೌದಿ: ಉಗ್ರ ನಂಟು ಹೊಂದಿದ 61 ಮಂದಿಯ ಬಂಧನ

Update: 2017-10-17 17:14 GMT

ಜಿದ್ದಾ (ಸೌದಿ ಅರೇಬಿಯ), ಅ. 17: ಸೌದಿ ಅರೇಬಿಯದ ಭದ್ರತಾ ಪಡೆಗಳು ಅಕ್ಟೋಬರ್ ತಿಂಗಳಿನ ಆರಂಭದಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆನ್ನಲಾದ 66 ಮಂದಿಯನ್ನು ಬಂಧಿಸಿವೆ.

 ಬಂಧಿತರ ಪೈಕಿ 61 ಮಂದಿ ಸೌದಿ ರಾಷ್ಟ್ರೀಯರಾದರೆ, ತಲಾ ಓರ್ವ ಕತರ್, ಯಮನ್, ಸುಡಾನ್, ಇತಿಯೋಪಿಯ ಮತ್ತು ಸಿರಿಯ ರಾಷ್ಟ್ರೀಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News