ದಾರುನ್ನೂರ್ ಯುಎಇ ಇದರ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Update: 2017-11-15 18:12 GMT

ದುಬೈ, ನ. 15: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಮೂರನೇ ವಾರ್ಷಿಕ ಮಹಾ ಸಭೆಯು ದೇರಾ ದುಬೈಯಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಅಡಿಟೋರಿಯಮ್ ನಲ್ಲಿ ಸಲೀಂ ಅಲ್ತಾಫ್ ಫರಂಗಿಪೇಟೆ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.

ವೇದಿಕೆಯಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಗೌರವಾದ್ಯಕ್ಷರೂ, ದಾರುನ್ನೂರಿನ ಶಿಲ್ಪಿಯೂ  ದಕ್ಷಿಣ ಕನ್ನಡ ಜಿಲ್ಲಾ  ಖಾಝಿಯೂ, ಆಗಿರುವ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ,  ದಾರುನ್ನೂರ್ ಡೈರೆಕ್ಟರರೂ, ಮಾಜಿ ಯಂ ಯಲ್ ಸಿ  ಅಲ್ ಹಾಜ್ ಕೆ ಯಸ್ ಮಹಮ್ಮದ್ ಮಸೂದ್ , ದಾರುನ್ನೂರ್ ಕೇಂದ್ರ ಸಮಿತಿ ಉಪಾಧ್ಯಕ್ಷ  ಅಹ್ಮದ್  ಹಾಜಿ ಫರಂಗಿಪೇಟೆ, ದಾರುನ್ನೂರ್ ಕೇಂದ್ರ ಸಮಿತಿ ಉಪಾಧ್ಯಕ್ಷ ಮಮ್ಮುಞ  ಹಾಜಿ , ದಾರುನ್ನೂರ್ ಕೇಂದ್ರ ಸಮಿತಿ ಕಾರ್ಯದರ್ಶಿ ಐ.ಮೊಯಿದಿನಬ್ಬ ಹಾಜಿ ಇಡ್ಯಾ ,  ಕಾರ್ಯದರ್ಶಿ ಶಾಹುಲ್ ಹಮೀದ್ ಮೆಟ್ರೋ ಹಾಜಿ, ಜನರಲ್ ಮ್ಯಾನೇಜರ್  ಹಾಸ್ಕೋ ಅಬ್ದುಲ್ ರಹಿಮಾನ್ ಹಾಜಿ, ದಾರುನ್ನೂರ್ ಕೇಂದ್ರ  ಸಮಿತಿ ಸದಸ್ಯ ಹಾಜಿ ಮಹಮ್ಮದ್ ಹಾರಿಸ್ ಮಂಗಳೂರು, ರಿಯಾಝುದ್ದೀನ್ ಹಾಜಿ ಬಂದರ್ , ನೌಷಾದ್ ಹಾಜಿ ಸೂರಲ್ಪಾಡಿ, ದಾರುನ್ನೂರ್ ಎಜುಕೇಷನ್ ಅಕಾಡಮಿ ಪ್ರಾಂಶುಪಾಲ   ಉಸ್ತಾದ್  ಹುಸೈನ್ ರಹ್ಮಾನಿ, ದಾರುನ್ನೂರ್ ಯು ಎ ಇ  ಸಲಹೆಗಾರ ಸಯ್ಯದ್ ಆಸ್ಕರ್ ಅಲಿ ತಂಙಳ್ ,  ಹಾಜಿ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ,  ರವೂಫ್ ಹಾಜಿ ಕೈಕಂಬ,   ಅಶ್ರಫ್ ಖಾನ್ ಮಾಂತೂರ್ ಮತ್ತು  ಉಸ್ತಾದ್ ಇರ್ಶಾದ್ ಹುಸೈನ್ ಅಲ್ ಜಝೀರಿ ಬಿ.ಸಿ ರೋಡ್  ಮೊದಲಾದವರು  ಉಪಸ್ಥಿತರಿದ್ದರು.

 ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಮುಖ್ಯ  ಪೋಷಕರಾಗಿ ಕೆ ಯಸ್ ನಿಸಾರ್ ಅಹ್ಮದ್ ಕಾರ್ಕಳ (ನಾಶ್ ಗ್ರೂಪ್ ಆಫ್ ಕಂಪನೀಸ್), ಪೋಷಕರಾಗಿ ಅಬ್ದುಲ್ಲಾ ಹಾಜಿ ಮದುಮೂಲೆ, ಬಶೀರ್ ಬಂಟ್ವಾಳ್, ಮತೀನ್ ಅಹ್ಮದ್ ಚಿಮ್ಲಿ ಮಂಗಳೂರು, ಉಪದೇಶಕ ಸಮಿತಿ                 ಸಯ್ಯದ್ ಆಸ್ಕರ್ ಅಲಿ ತಂಙಳ್,  ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ,  ಇಕ್ಬಾಲ್ ಬಾವ ಬಂಟ್ವಾಳ್,  ಸಂಶುದ್ದೀನ್ ವಳಪಟ್ಟಣಂ, ಶೌಕತ್ ಅಲಿ ಹುದವಿ, ಮೊಹ್ಸಿನ್ ಅಹ್ಮದ್ ಮೂಡುಬಿದಿರೆ, ಅಶ್ರಫ್ ಬಾಳೆ ಹೊನ್ನೂರ್,  ಸಂಶುದ್ದೀನ್ ಕಲ್ಕಾರ್, ಅಶ್ರಫ್ ಖಾನ್ ಮಾಂತೂರ್, ಅಡ್ವಕೇಟ್ ಇಬ್ರಾಹಿಂ ಅರಿಮಳ, ಜಬ್ಬಾರ್ ಎಡನೀರ್ ಕಾಸರಗೋಡ್, ಗೌರವಾಧ್ಯಕ್ಷರಾಗಿ ಮಹಮ್ಮದ್ ಮುಸ್ತಾಕ್ ಕದ್ರಿ, ಅಧ್ಯಕ್ಷರಾಗಿ ಸಲೀಂ ಅಲ್ತಾಫ್ ಫರಂಗಿಪೇಟೆ, ಉಪಾಧ್ಯಕ್ಷರಾಗಿ ರವೂಫ್ ಹಾಜಿ ಕೈಕಂಬ, ಮಹಮ್ಮದ್ ರಫೀಕ್ ಆತೂರ್,  ಸಂಶುದ್ದೀನ್ ಸೂರಲ್ಪಾಡಿ,  ಅಬ್ದುಲ್ ರಹಿಮಾನ್ ಬಾಳಿಯೂರ್,  ಅಶ್ರಫ್ ಪಡ್ಡತಡ್ಕ, ಮಹಮ್ಮದ್ ಮಾಡಾವು,  ಮಹಮ್ಮದ್ ರಫೀಕ್ ಸುರತ್ಕಲ್, ಮುಸ್ತಾಕ್ ಮಹಮ್ಮದ್ ತೋಡಾರ್,  ಅಬ್ದುಲ್ ರಝಾಕ್ ಸೊಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಹೆಂತಾರ್, ಕಾರ್ಯದರ್ಶಿಗಳಾಗಿ  ಅಶ್ರಫ್ ಪರ್ಲಡ್ಕ,  ಉಸ್ಮಾನ್ ಕೆಮ್ಮಿಂಜೆ, ಅರ್ಗನೈಝಿಂಗ್ ಸೆಕ್ರೇಟರಿ ನವಾಝ್ ಬಿ.ಸಿ ರೋಡ್, ಅಡ್ಮಿನ್ ಸೆಕ್ರೇಟರಿ ಸಮೀರ್ ಇಬ್ರಾಹಿಂ ಕಲ್ಲರೆ, ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಳಿಗೆ, ಸಹ ಕೋಶಾಧಿಕಾರಿ  ಅಬ್ದುಲ್ ನಸೀರ್ ಸುರತ್ಕಲ್, ಮೀಡಿಯಾ ಕೋ ಅರ್ಡಿನೇಟರ್  ಇಲ್ಯಾಸ್ ಕಡಬ,  ಅಬ್ದುಲ್ ರಝಾಕ್ ಕರೈ , ಸಫಾ ಇಸ್ಮಾಯಿಲ್ ಬಜ್ಪೆ, ಲೆಕ್ಕ ಪರಿಶೋಧಕ  ಅನ್ಸಾಫ್ ಪಾತೂರ್, ಸಹ ಲೆಕ್ಕ ಪರಿಶೋಧಕ  ನಾಸಿರ್ ಬಪ್ಪಳಿಗೆ, ಇಂಟರ್ ನ್ಯಾಷನಲ್ ಕೋ ಅರ್ಡಿನೇಟರ್ : ಸಾಜಿದ್ ಬಜ್ಪೆ, ಧಾರ್ಮಿಕ ಉಪದೇಶಕರು           ಉಸ್ತಾದ್ ಶರೀಫ್ ಅಶ್ರಫಿ ಮಡಂತ್ಯಾರ್, ಅಬ್ದುಲ್  ಖಾದರ್ ಅಸ್ ಅದಿ, ಯೂತ್ ಟೀಮ್ ಕೋ ಅರ್ಡಿನೇಟರ್   ಸಂಶೀರ್ ಬಾಂಬಿಲ,  ರಿಝ್ವಾನ್ ಬಜ್ಪೆ , ವುಮೆನ್ಸ್ ಸೈಡ್ ಕೋ  ಅರ್ಡಿನೇಟರ್ :  ಸಮೀರ್ ಇಬ್ರಾಹಿಂ ಕಲ್ಲರೆ, ಕನ್ವೀನರ್ ಗಳು :   ಬಶೀರ್ ಕೆಮ್ಮಿಂಜೆ,  ಹನೀಫ್ ಕೆ.ಪಿ ಮೂಡಬಿದ್ರಿ,  ನವಾಝ್ ಮನಲ್,  ಹಂಝ ಪುಣಚ,  ಇಫ್ತಿಕಾರ್ ಅಡ್ಯಾರ್ ಕಣ್ಣೂರ್,  ಉಸ್ಮಾನ್ ಮರೀಲ್ ,  ನೂರ್ ಮಹಮ್ಮದ್ ನೀರ್ಕಜೆ,  ಶರೀಫ್ ಕಾವು,  ನವಾಝ್ ಕಕ್ಕಿಂಜೆ,  ಅಶ್ರಫ್ ಬಾಂಬಿಲ,  ಅಬ್ದುಲ್ ಖಾದರ್ ಕಾರ್ಕಳ,  ಜಲೀಲ್ ಗುರುಪುರ,  ಹನೀಫ್ ಹರಿಯಮೂಲೆ,  ಸುಲೈಮಾನ್ ಗಡಿಯಾರ್,  ನಿಝಾರ್ ಪಡ್ಡಂತಡ್ಕ,  ಶಾಹುಲ್ ಬಿ.ಸಿ ರೋಡ್,  ಸುಹೈಲ್ ಚೊಕ್ಕಬೆಟ್ಟು ,  ಯಾಸಿರ್ ಕಕ್ಕಿಂಜೆ,  ಅಶ್ರಫ್ ಮಂಜೇಶ್ವರ,  ಸಂಶುದ್ದೀನ್ ಹಮೀದ್ ಮೂಡಬಿದ್ರಿ,  ಇಸ್ಮಾಯಿಲ್ ತೋಡಾರ್ ಆಯ್ಕೆಯಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News