×
Ad

4,400 ವರ್ಷಗಳ ಹಿಂದಿನ ಗೋರಿ ಪತ್ತೆ !

Update: 2018-02-03 23:03 IST

ಕೈರೋ (ಈಜಿಪ್ಟ್), ಫೆ. 3: ಕೈರೋದ ಹೊರವಲಯದ ಪಿರಮಿಡ್‌ಗಳ ಸಮೀಪ ಸುಮಾರು 4,400 ವರ್ಷಗಳ ಹಿಂದಿನ ಗೋರಿಯೊಂದನ್ನು ಪತ್ತೆಹಚ್ಚಿರುವುದಾಗಿ ಈಜಿಪ್ಟ್‌ನ ಪುರಾತನಶಾಸ್ತ್ರಜ್ಞರು ಹೇಳಿದ್ದಾರೆ.

ಈ ಗೋರಿಯು ಪ್ರಾಚೀನ ಈಜಿಪ್ಟ್‌ನ 5ನೆ ರಾಜಮನೆತನದ ಅವಧಿಯ ‘ಹೆಟ್‌ಪೆಟ್’ ಎಂಬ ಹೆಸರಿನ ಅತ್ಯುನ್ನತ ದರ್ಜೆಯ ನಾಯಕಿಯದ್ದಾಗಿರುವ ಸಾಧ್ಯತೆಯಿದೆ ಎಂದು ಈಜಿಪ್ಟ್‌ನ ಪುರಾತತ್ವ ಸಚಿವಾಲಯ ಶನಿವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News