ಬಹರೈನ್: ವರ್ಷದ ಕೊನೆಯ ವೇಳೆಗೆ ವ್ಯಾಟ್ ಜಾರಿ

Update: 2018-02-22 17:22 GMT

ಮನಾಮ (ಬಹರೈನ್), ಫೆ. 22: ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸುವುದಕ್ಕಾಗಿ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್)ಯನ್ನು ಬಹರೈನ್ ಜಾರಿಗೊಳಿಸುವುದು ಎಂದು ಹಣಕಾಸು ಸಚಿವ ಶೇಖ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಖಲೀಫ ಬುಧವಾರ ಹೇಳಿದ್ದಾರೆ.

‘‘ವ್ಯಾಟ್ ಬಗ್ಗೆ ನಾವು ಸಂಸತ್ತಿನೊಂದಿಗೆ ಮಾತುಕತೆಯಲ್ಲಿ ತೊಡಗಿದ್ದೇವೆ ಹಾಗೂ 2018ರ ಕೊನೆಯ ವೇಳೆಗೆ ವ್ಯಾಟ್ ವ್ಯವಸ್ಥೆಗೆ ಚಾಲನೆ ನೀಡುವ ಗುರಿಯನ್ನು ಹೊಂದಿದ್ದೇವೆ’’ ಎಂದು ರಾಜಧಾನಿ ಮನಾಮದಲ್ಲಿ ನಡೆದ ಹೂಡಿಕೆ ಸಮ್ಮೇಳನದಲ್ಲಿ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News