ಡಿಕೆಎಮ್ಒ ರಿಯಾದ್: ಮೇ 4ರಂದು ವಾರ್ಷಿಕ ಸಭೆ

Update: 2018-05-01 05:28 GMT

ರಿಯಾದ್, ಮೇ 1: ದಕ್ಷಿಣ ಕನ್ನಡ ಮುಸ್ಲಿಮ್ ಒಕ್ಕೂಟ ರಿಯಾದ್ ಇದರ ವಾರ್ಷಿಕ ಸಭೆಯು ಮೇ 4ರಂದು ಮಧ್ಯಾಹ್ನ 1 ಗಂಟೆಗೆ ಬತಾದಲ್ಲಿರುವ ರಮದಾ ಹೊಟೇಲ್ ನ ಬಾಂಖ್ವೆಟ್ ಹಾಲ್ ನಲ್ಲಿ ನಡೆಯಲಿದೆ.

ಈ ಸಂದರ್ಭ ವರದಕ್ಷಿಣೆ ವಿರೋಧಿ ಅಭಿಯಾನ, ಸಂಘದಲ್ಲಿರುವ ಸದಸ್ಯರಿಗೆ ಸಾಲ ಸೌಲಭ್ಯ ಹಾಗು ಇತರ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಲಿದೆ ಎಂದು ಡಿಕೆಎಮ್ಒ ರಿಯಾದ್ ಇದರ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News