ಅಬುಧಾಬಿ: ಫ್ಲಾಟ್, ವಿಲ್ಲಾ ಬೆಲೆ ಇಳಿಕೆ

Update: 2018-05-07 17:04 GMT

ಅಬುಧಾಬಿ (ಯುಎಇ), ಮೇ 7: ಅಬುಧಾಬಿಯಲ್ಲಿ 2018ರ ಮೊದಲ 3 ತಿಂಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳ ಮಾರಾಟ ಬೆಲೆ ಮತ್ತು ಬಾಡಿಗೆ ದರ ನಿರಂತರವಾಗಿ ಕಡಿಮೆಯಾಗಿದೆ ಎಂದು ‘ಚೆಸ್ಟರ್‌ಟನ್ಸ್ ಮೆನ’ ಸಂಸ್ಥೆ ಹೇಳಿದೆ.

ಅಪಾರ್ಟ್‌ಮೆಂಟ್ ಮತ್ತು ವಿಲ್ಲಾ ಬಾಡಿಗೆ ದರವು ಸರಾಸರಿ 3 ಶೇಕಡದಷ್ಟು ಕಡಿಮೆಯಾದರೆ, ಅವುಗಳ ಮಾರಾಟ ಬೆಲೆಗಳು ಇದೇ ಅವಧಿಯಲ್ಲಿ ಶೇಕಡ 1ರಿಂದ 2ರಷ್ಟು ಇಳಿದಿವೆ ಎಂದು ಸಂಸ್ಥೆಯ ಸಲಹೆ ಮತ್ತು ವೌಲ್ಯಮಾಪನ ಇಲಾಖೆಯ ಮುಖ್ಯಸ್ಥೆ ಇವಾನಾ ಗಝಿವೊಡ ವುಸಿನಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News