ಅಬುಧಾಬಿ: ಮೇ 25ರಂದು ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಇಫ್ತಾರ್ ಕಾರ್ಯಕ್ರಮ

Update: 2018-05-14 10:35 GMT

ಅಬುಧಾಬಿ, ಮೇ 14: ಅಬುಧಾಬಿಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ವೆಲ್ಫೇರ್ ಫೋರಂ ಇದರ ಆಶ್ರಯದಲ್ಲಿ ಮೇ 25ರಂದು ಅಬುಧಾಬಿ ಮೀನಾ ರಸ್ತೆಯಲ್ಲಿರುವ ಇಂಡಿಯನ್ ಸೋಶಿಯಲ್ ಸೆಂಟರ್ ಪ್ರಧಾನ ಸಭಾಂಗಣದಲ್ಲಿ ಅನಿವಾಸಿ ಭಾರತೀಯರನ್ನೊಳಗೊಂಡ ಬೃಹತ್ ಇಫ್ತಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಭಾ ಕಾರ್ಯಕ್ರಮವು 'ರಮದಾನ್ ಪ್ರಭಾಷಣ' ದೊಂದಿಗೆ ಸಂಜೆ 6ಕ್ಕೆ ಸರಿಯಾಗಿ ಪ್ರಾರಂಭವಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ಅಬ್ದುಲ್ ಜಲೀಲ್

contributor

Editor - ಅಬ್ದುಲ್ ಜಲೀಲ್

contributor

Similar News