×
Ad

ದುಬೈ: ಶಾಲಾ ಸಾರಿಗೆ ಸೇವೆಯಲ್ಲಿ ಇನ್ನಷ್ಟು ಸೂಕ್ತ ಕ್ರಮ

Update: 2018-08-29 22:42 IST

ದುಬೈ, ಆ. 29: 2018-19ರ ಶೈಕ್ಷಣಿಕ ವರ್ಷಕ್ಕಾಗಿ ಹೆಚ್ಚು ಸಮರ್ಥ ಹಾಗೂ ವಿಸ್ತೃತ ಶಾಲಾ ಸಾರಿಗೆ ಸೇವೆಯನ್ನು ನಡೆಸಲು ದುಬೈ ಸಾರಿಗೆ ಪ್ರಾಧಿಕಾರದ ದುಬೈ ಟ್ಯಾಕ್ಸಿ ಕಾರ್ಪೊರೇಶನ್ ಸಿದ್ಧವಾಗಿದೆ.

ಅತ್ಯುತ್ತಮ ಹಾಗೂ ವಿಶ್ವಾಸಾರ್ಹ ಶಾಲಾ ಸಾರಿಗೆ ಸೇವೆಯನ್ನು ನೀಡುವ ದುಬೈ ಮತ್ತು ಸಾರಿಗೆ ಪ್ರಾಧಿಕಾರದ ಪ್ರಯತ್ನಗಳ ಭಾಗವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News