ಯಮನ್ ಗೆ ಆಹಾರ ಪೂರೈಕೆಗೆ ಸೌದಿ, ಯುಎಇ ಯೋಜನೆ

Update: 2018-11-21 16:33 GMT

ರಿಯಾದ್, ನ. 21: ಯಮನ್‌ನಲ್ಲಿನ ಮಾನವೀಯ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ 500 ಮಿಲಿಯ ಡಾಲರ್ (ಸುಮಾರು 3,561 ಕೋಟಿ ರೂಪಾಯಿ) ವೆಚ್ಚದ ಯೋಜನೆಯೊಂದನ್ನು ಸೌದಿ ಅರೇಬಿಯ ಮತ್ತು ಯುಎಇಗಳು ಮಂಗಳವಾರ ಘೋಷಿಸಿವೆ.

ಆಹಾರದ ಕೊರತೆಯನ್ನು ಎದುರಿಸುತ್ತಿರುವ ಒಂದು ಕೋಟಿಗೂ ಅಧಿಕ ಜನರಿಗೆ ಆಹಾರ ನೀಡುವ ಉದ್ದೇಶದ ಈ ಯೋಜನೆಗೆ ಎರಡು ದೇಶಗಳು ತಲಾ 250 ಮಿಲಿಯ ಡಾಲರ್ ಒದಗಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News