ನಾಳೆ ಸೌದಿ ಅರೇಬಿಯಾ, ಯುಎಇಯಲ್ಲಿ ಈದುಲ್ ಫಿತ್ರ್
Update: 2019-06-03 23:00 IST
ಅಬುಧಾಬಿ, ಜೂ.3: ಸೋಮವಾರ ರಾತ್ರಿ ಚಂದ್ರದರ್ಶನವಾಗಿರುವುದರಿಂದ ಜೂನ್ 4ರಂದು ದೇಶಾದ್ಯಂತ ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಸೌದಿ ಅರೇಬಿಯಾ ಘೋಷಿಸಿದೆ. ಇದೇ ಸಂದರ್ಭ ಜೂನ್ 4ರಂದು ಈದುಲ್ ಫಿತ್ರ್ ಎಂದು ಯುಎಇ ಕೂಡ ಘೋಷಿಸಿದೆ.