ಕೊರೋನ ವೈರಸ್: ಮಕ್ಕಾ, ಮದೀನಾಗಳಲ್ಲಿ 24 ಗಂಟೆಗಳ ಕರ್ಫ್ಯೂ

Update: 2020-04-02 17:16 GMT

ರಿಯಾದ್: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಆಡಳಿತ ಮಕ್ಕಾ ಮತ್ತು ಮದೀನಾಗಳಲ್ಲಿ 24 ಗಂಟೆಗಳ ಕರ್ಫ್ಯೂ ವಿಧಿಸಿದೆ.  

ಈಗಾಗಲೇ ಸೌದಿ ಅರೇಬಿಯದಲ್ಲಿ 1700 ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು, 16 ಮಂದಿ ಬಲಿಯಾಗಿದ್ದಾರೆ.  ಕರ್ಫ್ಯೂ ಇದ್ದರೂ ಅಗತ್ಯ ನೌಕರರಿಗೆ , ಆಹಾರ ಮತ್ತು ಔಷಧ ಖರೀದಿಗೆ ಜನರಿಗೆ ವಿನಾಯಿತಿ ನೀಡಲಾಗಿದೆ.

'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News