ಮಲೆನಾಡು ಗಲ್ಫ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್; ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ

Update: 2022-01-09 05:32 GMT

ರಿಯಾದ್ : ಮಲೆನಾಡು ಗಲ್ಫ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆಯು ಶುಕ್ರವಾರ ನಡೆಯಿತು. ಅಶ್ರಫ್ ಜೆವಿಸಿ, ಉಪ್ಪಳ್ಳಿ ಕಿರಾಅತ್ ಪಠಿಸಿಸಿದರು. ಉಪಾಧ್ಯಕ್ಷರಾದ ಸಿರಾಜ್ ಚಕ್ಕಮಕ್ಕಿ ಸ್ವಾಗತಿಸಿದರು.

ವಾರ್ಷಿಕ ವರದಿ ವಾಚನ ಮತ್ತು ಲೆಕ್ಕಪತ್ರ  ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಾಫಿ ನೆರವೇರಿಸಿದರು. ಅಧ್ಯಕ್ಷರಾದ ಶರೀಫ್ ಕಳಸ ಸಮಿತಿ ಬಗ್ಗೆ ವಿವರಿಸಿ ಸಹಕಾರ ನೀಡಿದ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿ ಸಮಿತಿಯನ್ನು ಬರ್ಕಾಸ್ತುಗೊಳಿಸಲಾಯಿತು.

ಗೌರವಾಧ್ಯಕ್ಷರಾಗಿದ್ದ ಬಶೀರ್ ಬಾಳ್ಳುಪೇಟೆ ಅವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿಯ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು: ಅಬ್ದುಲ್ ಸತ್ತಾರ್ ಕ್ಲೌಡ್ ಸೆವೆನ್ -ಜಯಪುರ.
ಪ್ರಧಾನ ಕಾರ್ಯದರ್ಶಿ : ಇರ್ಶಾದ್ ಚಕ್ಕಮಕ್ಕಿ

ಉಪಾಧ್ಯಕ್ಷರುಗಳು:
1. ಜಲಾಲ್ ಬೇಗ್, ಸಕಲೇಶಪುರ (ಜಿದ್ದಾ)
2. ಅಬೂಬಕರ್ ಸಿದ್ದೀಕ್ ಕೊಡ್ಲಿಪೇಟೆ (ರಿಯಾದ್)
3. ಶಮೀಮ್(ಜುಬೈಲ್)

ಸಹ ಕಾರ್ಯದರ್ಶಿಗಳು:
1. ಅಸ್ಗರ್ ತಲಗೂರು
2. ಸಮೀರ್ ಹಾಸನ
3. ಜಿಶಾನ್  ಬಾಳೆಹೊನ್ನೂರು

ಗೌರವಾಧ್ಯಕ್ಷರು
ಶರೀಫ್ ಸಾಮ್ಕನ್ (ಜುಬೈಲ್)
ಕೋಶಾಧಿಕಾರಿ:
ಬಶೀರ್ ಬಾಳ್ಳುಪೇಟೆ
ಅಂತಾರಾಷ್ಟ್ರೀಯ ಸಂಯೋಜಕರು:
ಇಕ್ಬಾಲ್ ಗಬ್ಗಲ್ (ಜಿದ್ದಾ)

ಹಿರಿಯ ಸಲಹೆಗಾರರು:
1. ಮುಹಮ್ಮದ್ ಫಾರೂಕ್ (ಅರಬ್ ಎನರ್ಜಿ)
2. ಸಿರಾಜ್ ಚಕ್ಕಮಕ್ಕಿ
3. ಮುಷ್ತಾಕ್ ಗಬ್ಗಲ್ 

ಶಿಕ್ಷಣ ವಿಭಾಗದ ಮುಖ್ಯಸ್ಥ:
ಮುಹಮ್ಮದ್ ರಾಫಿ ಜುಬೈಲ್

ಸಹಾಯಕ ಸದಸ್ಯರು:

1. ಸಿದ್ದೀಕ್ ಬೇಲೂರು
2. ಸಿದ್ದೀಕ್ ಬಾಳೆಹೊನ್ನೂರು
3. ನಝೀರ್ ಜಯಪುರ (ರಿಯಾದ್)
5.ಶಮೀಮ್(ಜುಬೈಲ್)

ವೈದ್ಯಕೀಯ ವಿಭಾಗದ ಮುಖ್ಯಸ್ಥ
ಜುನೈದ್ (ರಿಯಾದ್)

ಸಹಾಯಕ ಸದಸ್ಯರು:

1. ಯಾಸೀರ್ ಬಾಳೆಹೊನ್ನೂರು (ದಮಾಮ್)
2. ಮೊಹ್ಸಿನ್ ಕೂರ್ಗ್ (ಜುಬೈಲ್)

ಮಾಧ್ಯಮ ಸಂಯೋಜಕ ಮುಖ್ಯಸ್ಥ:
ಸಿದ್ದೀಕ್ ಬಾಳೆಹೊನ್ನೂರು (ಜಿದ್ದಾ)

ಸಹಾಯಕ ಸದಸ್ಯರು:
1. ಹನೀಫ್ ಬಿಳಗುಳ
2. ಅಸ್ಗರ್ ಖಲಂದರ್
3. ಶರೀಫ್ ಚಕ್ಕಮಕ್ಕಿ

ಕಾರ್ಯ ವಿಧಾನ ವಿಭಾಗದ ಮುಖ್ಯಸ್ಥರು:
ಸಿದ್ದೀಕ್ ಬೇಲೂರು (ರಿಯಾದ್)

ಸಹಾಯಕ ಸದಸ್ಯರು:
1. ಅಫ್ಝಲ್ ಸಮದ್ ಕೊಪ್ಪ ದಮ್ಮಾಮ್
2. ಇಕ್ಬಾಲ್ ಬಾಳೆಹೊನ್ನೂರು
3. ಅಬ್ದುಲ್ ಲತೀಫ್ ಶಾಂತಿಪುರ-ಜುಬೈಲ್

ಜಿಲ್ಲಾ ಸಂಯೋಜಕರು:

ಚಿಕ್ಕಮಗೂರು
1.  ಅಬ್ದುಲ್ ಲತೀಫ್ ಶಾಂತಿಪುರ-ಜುಬೈಲ್ (ಬಾಳೆಹೊನ್ನೂರು ವಲಯ)
2.  ಆಶ್ರಫ್ ಜೆ ವಿ ಸಿ(ಚಿಕ್ಕಮಗಳೂರು ತಾಲೂಕು ವಲಯ)
3. ಹಾರಿಸ್ ಬಿಳಗುಳ(ಮೂಡಿಗೆರೆ ತಾಲೂಕು ವಲಯ)
 
ಹಾಸನ 
1.  ಶಮೀರ್ ಹಾಸನ
2.  ಜಲಾಲ್ ಬೇಗ್, ಸಕಲೇಶಪುರ
3.  ಸಿದ್ದೀಕ್ ಬೇಲೂರು
4.  ಬಶೀರ್ ಬಾಳ್ಳುಪೇಟೆ

 ಕೊಡಗು 
1.  ಮೊಹ್ಸಿನ್ ಕೂರ್ಗ್
2.  ನಾಸಿರ್ ಬಾಳೆಹೊನ್ನೂರು
3.  ಅಬೂಬಕ್ಕರ್ ಸಿದ್ದಿಕ್ ಕೊಡ್ಲಿಪೇಟೆ.
 
ಶಿವಮೊಗ್ಗ ಜಿಲ್ಲೆ 
1.  ಮುಹಮ್ಮದ್ ರಾಫಿ
2.  ನಝೀರ್ ಜಯಪುರ
3. ನೂರುಲ್ಲಾ ತೀರ್ಥ ಹಳ್ಳಿ

ಹೊಸ ಸಮಿತಿಯ ರಚನೆಯ ಬಳಿಕ ಮಾಜಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ನೂತನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಸಭೆಗೆ ಶಿವಮೊಗ್ಗದ ಕನ್ನಡ ಸಾಹಿತ್ಯ ಕವಿಗಳಾದ ಅಸಾದ್ ಬೇಗ್ ರವರು ಆಗಮಿಸಿ  ಸ್ವರಚಿತ ಕನ್ನಡ ಮತ್ತು ಉರ್ದು ಶಾಯರಿ ವಾಚಿಸಿ ಜನರನ್ನು ಮನರಂಜಿಸಿದರು. ಮತ್ತೋರ್ವ ಅತಿಥಿಯಾಗಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸಿ ಸೇವೆ ನೀಡುತ್ತಿರುವ ಕೋವಿಡ್ -19 ವಾರಿಯರ್ ಸನ್ಮಾನಿತ ವೈದ್ಯರಾದ ಡಾ.ಮೋಯಿನ್ ಬ್ಯಾರಿ -ಹರಿಹರಪುರ- ಕೊಪ್ಪ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಸದ್ ಬೇಗ್ ಹಾಗೂ ಡಾ.ಮೋಯಿನ್ ಬ್ಯಾರಿ  ಅವರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷರಾದ ಅಬ್ದುಲ್ ಸತ್ತಾರ್, ಕ್ಲೌಡ್ ಸೆವೆನ್ -ಜಯಪುರ ಮಾತನಾಡಿ, ಕಾರ್ಯದರ್ಶಿ ಇರ್ಷಾದ್ ಚಕ್ಕಮಕ್ಕಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News