ದುಲ್ಹಜ್ ಚಂದ್ರ ದರ್ಶನ: ಸೌದಿಯಲ್ಲಿ ಜುಲೈ 9 ರಂದು ಈದುಲ್ ಅಝ್ ಹಾ
Update: 2022-06-29 22:19 IST
ರಿಯಾದ್: ಇಂದು ದುಲ್ಹಜ್ ಚಂದ್ರ ದರ್ಶನವಾಗಿರಿವುದನ್ನು ಸೌದಿ ಅರೇಬಿಯಾ ದೃಢಪಡಿಸಿದೆ. ಜೂನ್ 30 ರಂದು ದುಲ್ಹಜ್ ತಿಂಗಳು ಆರಂಭವಾಗಲಿದ್ದು, ಜುಲೈ 9 ರಂದು ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ khaleejtimes.com ವರದಿ ಮಾಡಿದೆ