ಅನುಗಾಲ

18th August, 2022
ಇಂದು ನೆಹರೂರನ್ನು ಟೀಕಿಸುವವರು ಪಾಕಿಸ್ತಾನ ಮತ್ತು ಚೀನಾ ನಮ್ಮ ಎಷ್ಟು ಜಾಗವನ್ನು ಆಕ್ರಮಿಸಿವೆ ಮತ್ತು ಅವನ್ನು ಮರಳಿ ಪಡೆಯಲು ಆಗುತ್ತಿಲ್ಲ ಮಾತ್ರವಲ್ಲ, ದಿನವೂ ಸಂಘರ್ಷಸ್ಥಿತಿಯನ್ನೆದುರಿಸುವುದರ ಮತ್ತು ಚೀನಾ ಇನ್ನಷ್ಟು...
11th August, 2022
ಕೋವಿಡ್-19ರಲ್ಲಿ ಶಂಖಜಾಗಟೆ, ಆರತಿಯನ್ನು ಬಳಸಿದವರೇ ಅದರ ಇಮ್ಮಡಿ ಉತ್ಸಾಹದಿಂದ ಈಗ ಧ್ವಜಾರೋಹಣಕ್ಕೆ ಅಣಿಯಾಗುವವರು. ತಮ್ಮ ಬಡತನ, ನಿರುದ್ಯೋಗ, ಕೋಮುಗಲಭೆ ಇವನ್ನೆಲ್ಲ ೩ ದಿನಗಳ ಕಾಲ ಅಮಾನತು ಮಾಡಿ ಅಥವಾ ಮರೆತು ಧ್ವಜದಡಿ...
14th July, 2022
ಪೊಲೀಸ್ ರಾಜ್ಯವೆಂದರೆ ಏನು? ಸರ್ವಾಧಿಕಾರವನ್ನು ಬೆಂಬಲಿಸಲು, ಜನಧ್ವನಿಯನ್ನು ಅಡಗಿಸಲು, ಅಕ್ರಮಗಳನ್ನು ಬಯಲಿಗೆ ಬಾರದಂತೆ ತಡೆಯಲು ಸರಕಾರವು ಕೈಗೊಂಡ, ಕೈಗೊಳ್ಳುವ ಅಧಿಕೃತ ಅಸಮಾನ, ಅಸಾಮಾನ್ಯ ಸಂಚು.
19th May, 2022
ಅವರಿಗೆ ಅನಾರೋಗ್ಯದ ಕಾರಣದಿಂದಲೇ ಜಾಮೀನು ಲಭಿಸಬೇಕಾಗಿತ್ತು. ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಅವರನ್ನು ಬಿಡುಗಡೆಗೊಳಿಸುವ ಕುರಿತು ನಿತ್ಯಚಿಂತಿಸುವ ಸರಕಾರ, ನ್ಯಾಯಾಲಯಗಳು, ಸಾಯಿಬಾಬಾ ಅವರ ಕುರಿತು...
28th April, 2022
ಭಾರತೀಯತೆಯೆಂದರೆ ಮತೀಯತೆಯಲ್ಲ. ಸರಕಾರಕ್ಕೆ ಈ ದೇಶದಲ್ಲಿ ರಾಕ್ಷಸಾಕಾರವಾಗಿ ಬೆಳೆದಿರುವ, ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವ ಸಾಮರ್ಥ್ಯವಿಲ್ಲವೋ ಇಚ್ಛಾಶಕ್ತಿಯಿಲ್ಲವೋ ಎಂದು ಪರಿಶೀಲಿಸಿದರೆ ಎರಡೂ...
31st March, 2022
ಬಹಳಷ್ಟು ಜನರಿನ್ನೂ ತಮ್ಮ ಬಂಧು-ಬಳಗ, ನೆರೆ-ಕರೆ ಎಂಬ ಚೌಕಟ್ಟಿನೊಳಗೆ ಜಾತಿ-ಮತಗಳನ್ನು ಲೆಕ್ಕಿಸದೆ ತಮಗರಿವಿಲ್ಲದೆಯೇ ಸಮರಸದ ಬದುಕಿನಲ್ಲಿದ್ದಾರೆ. ಆದರೆ ಈ ಮಂದಿಗೆ ಮತ-ಧರ್ಮಗಳ ಅಂಧತ್ವ ಬರಬಾರದು. ಶೇ. 10 ಮಂದಿಯ ಈ...
24th March, 2022
ಶುದ್ಧ ಬ್ರಾಹ್ಮಣನನ್ನು ರಾಕ್ಷಸನನ್ನಾಗಿಸಿ ಕ್ಷತ್ರಿಯನೊಬ್ಬನ ಕೈಯಿಂದ ಸಾಯಿಸಿದ್ದು ನಿಜಕ್ಕೂ ಭಾರತೀಯ ವರ್ಣಪರಂಪರೆಗೆ ಒಂದು ಕಪ್ಪುಚುಕ್ಕಿ.
17th March, 2022
ರಾಜ್ಯಗಳ ಚುನಾವಣೆಯಲ್ಲಿ ಅಗತ್ಯ ಬಿದ್ದರೆ ಹೊಂದಾಣಿಕೆಯನ್ನು ಮಾಡಿ ಹಿಂದೆ ನಿಲ್ಲಬೇಕಾಗುತ್ತದೆಂಬ ರಾಜಕಾರಣವನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಲೇ ಇಲ್ಲ ಮತ್ತು ಏಕಕಾಲಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುವ...
24th February, 2022
ಭಾರತವು ತನಗೆ ತಾನು ಆರೋಪಿಸಿಕೊಂಡ ಸಹನೆ, ಸಹಾನುಭೂತಿ, ಮುಂತಾದ ಅನುಭೂತಿಗಳಿಗೆ ಹೊಂದದ ಕಾರಣಗಳಿಗಾಗಿ ವಿಶ್ವದಾದ್ಯಂತ ಸದ್ದು ಮತ್ತು ಹೆಸರು ಮಾಡುತ್ತಿದೆ.
17th February, 2022
ಈ ಕೃತಿಯಲ್ಲಿ 'ಪುನರ್ಮಿಲನ', 'ಭೂಮಿಗೀತ', 'ಮಣ್ಣಿನ ಗಡಿಗೆ', 'ಬಿಡುಗಡೆಯಾದವಳು' ಮತ್ತು 'ಸೆರೆಯಾಳು' ಎಂಬ 5 ಕಥೆಗಳಿವೆ. ಇವು ರಾಮಾಯಣದ ವಿವಿಧ ಭಾಗಗಳನ್ನು ನಿರೂಪಿಸುವಂತಿದ್ದರೂ ಮಾಮೂಲು ಸೂತ್ರದಲ್ಲಿಲ್ಲ....
10th February, 2022
ಕೇಸರಿ ಶಾಲಿನೊಂದಿಗೆ ಈಗ ಮಹಿಳೆಯರಿಗೆ ಅಪಚಾರವೆಸಗುವುದು ರಾಷ್ಟ್ರೀಯ ದುರಂತ.
27th January, 2022
ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳನ್ನು ಮಾತನಾಡುವ, ಹಕ್ಕುಗಳಿಗಾಗಿ ಹೋರಾಡುವ, ಚಟುವಟಿಕೆಗಳ ಮೂಲಕ ಸಮಯವನ್ನು ವ್ಯರ್ಥಗೊಳಿಸಿದ್ದೇವೆಂದು ಹೇಳುವುದೇ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಸಂವಿಧಾನಕ್ಕೆಸಗುವ...
20th January, 2022
ವ್ಯವಸ್ಥೆಯ ರಾಜಕಾರಣದ ವಿರುದ್ಧ ಅವರು ಸ್ಪಂದಿಸುತ್ತಿದ್ದ ವೈಖರಿ ಒಂದು ರೀತಿಯಲ್ಲಿ ಅವರು ಕನ್ನಡ ಸಾಹಿತ್ಯದ ಪ್ರತಿಪಕ್ಷ ನಾಯಕರಂತೆ ಚಿತ್ರಿಸಿತ್ತು. ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪಡೆದರೂ ಅದನ್ನು...
13th January, 2022
ವಿಶ್ವದ ಅನೇಕ ರಾಷ್ಟ್ರಗಳು ಕೊರೋನದಿಂದ ತತ್ತರಿಸಿದ್ದು ನಿಜ. ಅವು ತಮ್ಮ ಶ್ಲಾಘನೆಗೆ ಈ ಸಂದರ್ಭವನ್ನು ಬಳಸಿಕೊಳ್ಳಲಿಲ್ಲ. ನೆರವು ನೀಡಬೇಕಾದಲ್ಲಿ ನೀಡಿದವು; ನೆರವು ಪಡೆಯಬೇಕಾದಲ್ಲಿ ಪಡೆದವು. ಆದರೆ ಭಾರತ ಸರಕಾರವು...
6th January, 2022
ಮುಖ್ಯ ಪ್ರಶ್ನೆಯಿರುವುದು ಒಬ್ಬ ಹಿರಿಯ ಹುದ್ದೆಯನ್ನು ಅಲಂಕರಿಸಿ ದೇಶದ ಗೌರವಕ್ಕೆ ಹೊಣೆಯಾಗಿರುವವರು ತಮ್ಮ ವೈಯಕ್ತಿಕ ವರ್ಚಸ್ಸಿಗೆ ಎಷ್ಟು ಸಮಯ, ಶಕ್ತಿ ಮತ್ತು ಹಣವನ್ನು ಖರ್ಚು ಮಾಡಬೇಕು ಎನ್ನುವುದು. ಒಂದು ಹುದ್ದೆಯ...
Back to Top