ಆಸ್ಟ್ರೇಲಿಯ: ಟರ್ನ್ಬುಲ್ ರಾಜೀನಾಮೆ; ಸರಕಾರ ಅಲ್ಪಮತಕ್ಕೆ
ಸಿಡ್ನಿ, ಆ. 31: ಆಸ್ಟ್ರೇಲಿಯದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಶುಕ್ರವಾರ ತನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಸರಕಾರ ಹೊಂದಿದ್ದ ಒಂದು ಮತದ ಬಹುಮತ ನಷ್ಟವಾಗಿದೆ.
ಕಳೆದ ವಾರ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿಯಾಗಿ ಸ್ಕಾಟ್ ಮಾರಿಸನ್ರನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಾನು ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದ್ದರು.
Next Story