ಕಮೆಂಟರಿ

15th Jul, 2017
ಭಾರತೀಯ ಕ್ರಿಕೆಟ್ ಟೀಂನ ಮುಖ್ಯ ಕೋಚ್ ಆಗಿ ರವಿಶಂಕರ್ ಜಯದ್ರಿತಾ ಶಾಸ್ತ್ರಿ ಎಂಬ ಪುರೋಹಿತರನ್ನು ಕೊನೆಗೂ ಆಯ್ಕೆ ಮಾಡಲಾಗಿದೆ. ಇದು ಇಂಡಿಯಾದ ಕ್ರಿಕೆಟ್ ಬಾಸ್‌ಗಳ ಆಯ್ಕೆಯೇ ವಿನಃ ಕ್ರಿಕೆಟ್ ಆಟದ ಸಹಜ ಆಯ್ಕೆಯಲ್ಲ ಎಂಬುದು ಆಯ್ಕೆಯ ಘಟನಾವಳಿಗಳನ್ನು ಗಮನಿಸಿದರೆ ತಿಳಿಯುವಂತಿತ್ತು. ನಮ್ಮ ಕ್ರಿಕೆಟ್‌ನ ಘನತೆ...
08th Jul, 2017
ಒಡಿಶಾದಲ್ಲಿ ನಡೆಯುತ್ತಿರುವ ಏಶ್ಯನ್ ಚಾಂಪಿಯನ್‌ಶಿಪ್‌ನ ಅಥ್ಲೆಟಿಕ್ ಕೂಟದಲ್ಲಿ ಭಾರತೀಯ ಆಟಗಾರರು ಕೆಲವು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಅಂತಿಮವಾಗಿ ಮೆಡಲ್ ಟ್ಯಾಲಿ ಬಂದಾಗ ಭಾರತವು ಕೊಂಚ ಉತ್ತಮವಾದ ಸ್ಥಾನದಲ್ಲೇ ಇರುತ್ತದೆಂದು ಭಾವಿಸೋಣ. ಆದರೆ ಅದೊಮ್ಮೆ ನಮ್ಮ ದೇಶದ ಗಡಿ ದಾಟಿದರೆ, ಏಶ್ಯಾ ಖಂಡ...
01st Jul, 2017
ಜೂಜು ಒಂದರ್ಥದಲ್ಲಿ ಕ್ರೀಡೆಯೆ. ಆದರೆ ಅಪಾಯಕಾರಿ ಕ್ರೀಡೆ ಅದು. ಜೂಜಾಡಿ ರಾಜ್ಯಗಳನ್ನು ಕಳೆದುಕೊಂಡವರು, ಹೆಂಡತಿ-ಮಕ್ಕಳನ್ನು ಅಡವಿಟ್ಟವರು, ಆಸ್ತಿಗಳನ್ನೇ ಕರಗಿಸಿದವರ ಕತೆ-ಪುರಾಣಗಳೆಲ್ಲಾ ನಮಗೆ ಗೊತ್ತು. ಆದರೆ ಜೂಜುಕೋರರು ಇದನ್ನೆಲ್ಲಾ ಲೆಕ್ಕಿಸುವುದಿಲ್ಲ. ಜೂಜಿನಲ್ಲಿ ಗೆದ್ದವರು ಅಖಾಡ ಬಿಟ್ಟು ಹೊರಡುವುದಿಲ್ಲ. ಇನ್ನು ಸೋತು ಬರಿಗೈಯಾಗಿ ಹೊರಹಾಕಲ್ಪಟ್ಟವರು ತಾನೆ ಏನು?...
17th Jun, 2017
ಇವತ್ತು ಸಂಜೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಮ್ಯಾಚ್‌ನಲ್ಲಿ ಇಂಡಿಯಾ-ಪಾಕಿಸ್ತಾನ ಸೆಣೆಸಾಡಲಿವೆ. ಅಕಸ್ಮಾತಾಗಿ ಮಳೆ ಸುರಿದರೂ ಸಹ ಈ ಮ್ಯಾಚ್ ರೋಚಕವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಈ ಮ್ಯಾಚ್ ಅನ್ನು ವಿಶ್ವಾದ್ಯಂತ ಸುಮಾರು ಒಂದು ನೂರು ಕೋಟಿ ಜನ ವೀಕ್ಷಿಸಲಿದ್ದಾರೆಂದು ಹೇಳಲಾಗುತ್ತಿದೆ. ಟಿವಿ ಎದುರು ಕೂರುವ...
10th Jun, 2017
ಭಾರತದ ಟೆನಿಸ್‌ನ ಬಾವುಟ ದೂರದ ಫ್ರಾನ್ಸ್ ದೇಶದಲ್ಲಿ ಹಾರಾಡಿದೆ. ಕೊಡಗಿನಲ್ಲಿ ಪ್ಲಾಂಟರ್ ಕುಟುಂಬವೊಂದರಲ್ಲಿ ಜನಿಸಿ ಬೆಂಗಳೂರಿನ ಕಾಕ್ಸ್ ಟೌನ್‌ನಲ್ಲಿ ಟೆನಿಸ್ ಆಡುತ್ತಾ ಬೆಳೆದ ರೋಹನ್ ಬೋಪಣ್ಣ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಚಾಂಪಿಯನ್ ಆಗಿದ್ದಾರೆ. ರೋಹನ್ ಜೊತೆ ಮಿಶ್ರ...
04th Jun, 2017
ಭಾರತೀಯ ಕ್ರಿಕೆಟ್‌ನ ಆಡಳಿತ, ಮಾಜಿ-ಹಾಲಿ ಆಟಗಾರರ ಸ್ವಹಿತಾಸಕ್ತ್ತಿಗಳ ಮುಸುಕಿನ ಗುದ್ದಾಟ, ಸ್ವಾರ್ಥ, ಲಾಭಬಡುಕತನಗಳೆಲ್ಲಾ ಧಾರವಾಹಿಯಂತೆ ಒಂದೊಂದಾಗಿ ಹೊರಬೀಳುತ್ತಿವೆ. ಬಿಸಿಸಿಐನ ಹಲವು ವರ್ಷಗಳ ದುರಾಡಳಿತವನ್ನೆಲ್ಲಾ ನೋಡಿದ ಮೇಲೆ ಸುಪ್ರಿಂ ಕೋರ್ಟ್ ಹಿಂದೆ ಇದ್ದವರನ್ನೆಲ್ಲಾ ಹೊರ ಕಳುಹಿಸಿ ತಾನೇ ಒಂದು ತಾತ್ಕಾಲಿಕ ಆಡಳಿತ ಮಂಡಳಿ ರಚಿಸಿತ್ತು....
28th May, 2017
ಜಗತ್ತಿನ ಮಹೋನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಿನ ನಾಳೆ. ಅರವತ್ತನಾಲ್ಕು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್‌ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು...
20th May, 2017
ಆಸ್ಟ್ರೇಲಿಯನ್ ಕ್ರಿಕೆಟ್‌ನ ಪ್ರಚಂಡ ಬೌಲರ್ ಗ್ಲೆನ್ ಮ್ಯಾಗ್ರಾತ್ ಆಟ ನಿಲ್ಲಿಸಿ ಇನ್ನೇನು ಒಂದು ದಶಕವಾಗುತ್ತಿದೆ. ಕ್ರಿಕೆಟ್ ಜಗತ್ತಿನ ಬ್ಯಾಟ್ಸ್‌ಮೆನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾ, ಅವರೇನಾದರೂ ಫೋರ್-ಸಿಕ್ಸರ್ ಹೊಡೆದಾಗ ಬೈಯುತ್ತಾ, ಔಟೇ ಆಗದಿದ್ದಾಗ ಆಕ್ಷೇಪಿಸುತ್ತಾ ಇದ್ದ ಮ್ಯಾಗ್ರಾತ್ ಈಗ ಮಾಗಿದ ಮನುಷ್ಯ! ‘ಪಾರಿವಾಳ’ ಕ್ರಿಕೆಟ್ ಮೈದಾನದಲ್ಲಿ...
13th May, 2017
ಬಹುಶಃ ಈ ವಿದ್ಯಮಾನ ಕ್ರೀಡಾಸಕ್ತರೆಲ್ಲರ ಗಮನಕ್ಕೆ ಬಂದಿರುತ್ತದೆ. ವಿಶ್ವ ಕ್ರೀಡಾ ನಕ್ಷೆಯ ತಳ ಸಮುದಾಯದಲ್ಲಿ ಸಿಲುಕಿ ನರಳುತ್ತಿರುವ ಭಾರತವು ಮೈಕೊಡವಿಕೊಂಡು ಎದ್ದೇಳುವುದು ಯಾವಾಗ ಎಂಬ ಪ್ರಶ್ನೆಗೆ ತಕ್ಷಣದಲ್ಲಿ ಉತ್ತರ ಸಿಗುವಂತೆ ಕಾಣುತ್ತಿಲ್ಲ. ಭಾರತದ ವಿಸ್ತೀರ್ಣ, ಜನಸಂಖ್ಯೆ, ಆರ್ಥಿಕ ಶಕ್ತಿ, ತಂತ್ರಜ್ಞಾನ ಇವುಗಳೊಂದಿಗೆ ಅಂತಾರಾಷ್ಟ್ರೀಯ...
07th May, 2017
ಅದೊಂದು ಬೆಳಗ್ಗೆ ಜಿಮ್ನಾಶಿಯಂನಲ್ಲಿ ಭಾರ ಎತ್ತುವ ವ್ಯಾಯಾಮ ಮಾಡುತ್ತಿದ್ದ ಕಾನ್ರಾಡ್ ರೀಯ್‌ಲ್ಯಾಂಡ್‌ಗೆ ಏಕಾಏಕಿ ತಲೆಯ ಹಿಂಭಾಗ ಛಳಕು ಹೊಡೆದಂತಾಯಿತು. ಎಡಗಣ್ಣಿನಲ್ಲಿ ಸಣ್ಣಗೆ ಶುರುವಾದ ನೋವು ಬೆಳೆದು ಯಾತನೆ ನೀಡತೊಡಗಿತು. ಗೆಳೆಯರ ಸಹಾಯ ಪಡೆದು ಹತ್ತಿರದ ಸುಸಜ್ಜಿತ ಆಸ್ಪತ್ರೆ ಸೇರಿದ ಕಾನ್ರಾಡ್ ಪುನಃ...
29th Apr, 2017
ಇವೆಲ್ಲಾ ಮೊದಲೇ ನಿರ್ಧರಿಸಿಕೊಂಡಂತೆ ಈಗ ಭಾರತದಲ್ಲಿ ನಡೆದಿವೆ ಅಷ್ಟೆ. ಈಗ ಭಾರತ ಸರಕಾರವು ಈ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಕ್ರೀಡಾಪಟುಗಳು ಅವುಗಳಲ್ಲಿ ಭಾಗಿಯಾಗದಂತೆ ವೀಸಾ ನೀಡದೆ ತಡೆಗಟ್ಟುವ ಮೂಲಕ ಪಾಕ್ ಬಗ್ಗೆ ತನಗಿರುವ ಅಸಮಾಧಾನಕ್ಕೆ ಒಂದು ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ. ಭಾರತ-ಪಾಕಿಸ್ತಾನದ ನಡುವೆ ಈಗ...
15th Apr, 2017
ಭಾರತ ಭಾಗ್ಯ ವಿಧಾತ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮದಿನದ ಆಚರಣೆಯ ಸಂಭ್ರಮ ಎಲ್ಲೆಡೆ ಕಾಣುತ್ತಿದೆ. ರಾಜಕಾರಣಿ, ಚಿಂತಕ, ಬರಹಗಾರ, ಹೋರಾಟಗಾರರ ಚಟುವಟಿಕೆಗಳಲ್ಲಿ ಹಂಚಿಹೋಗಿದ್ದ ಅಂಬೇಡ್ಕರ್‌ರ ಬದುಕಿನಲ್ಲಿ ಕ್ರೀಡಾಸಕ್ತಿಯೂ ಇತ್ತು ಎಂಬುದು ಅಷ್ಟಾಗಿ ಜನರ ಗಮನಕ್ಕೆ ಬಂದಿಲ್ಲ. ಅದಕ್ಕೆ ಕಾರಣ ಒಬ್ಬ ದಲಿತ ಕ್ರಿಕೆಟರ್....
08th Apr, 2017
ಚಾಂಪಿಯನ್ ಗಿಡಗಳು ! ಗೋಪಿಚಂದ್ ಈ ಅಕಾಡಮಿ ಕಟ್ಟಲು ಹೊರಟಾಗ ಬೆಂಬಲ ಕೇಳಿ ಸರಕಾರಗಳ ಹಾಗೂ ಹಲವು ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರ ಬಳಿ ಎಡತಾಕಿ ನಿರ್ಲಕ್ಷ್ಯದ, ಅವಮಾನದ ಸನ್ನಿವೇಶಗಳನ್ನು ಎದುರಿಸಿದ್ದರು. ಆದರೆ ಅವರಿಗಿದ್ದ ಇಚ್ಛಾಶಕ್ತಿ ಅವರನ್ನು ಹತಾಶೆಯತ್ತ ದೂಡದೆ ಹಿಡಿದ ಕೆಲಸ...
01st Apr, 2017
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಿಬ್ಬರು ಭಾರತದ ವಿರುದ್ಧ ಒಂದು ಪರಿಸರ ಕಾಳಜಿಯ ಜಗಳವಾಡಲು ಅಖಾಡಕ್ಕಿಳಿದಿದ್ದಾರೆ. ಅವರು ಗ್ರೇಗ್ ಚಾಪಲ್ ಹಾಗೂ ಇಯಾನ್ ಚಾಪಲ್ ಸೋದರರು. ಇವರು ಈಗ ದನಿ ಎತ್ತಿರುವುದು ಭಾರತ ಮೂಲದ ಅದಾನಿ ಗ್ರೂಪ್‌ನ ಉದ್ದೇಶಿತ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ಬಗ್ಗೆ. ಟೀಂ...
11th Mar, 2017
ಕ್ರೀಡಾಕೂಟಗಳಲ್ಲಿ ಗೆಲ್ಲುವವರು ಯಾರೇ ಆಗಿರಲಿ, ಆದರೆ ಸ್ವತಃ ಕ್ರೀಡೆಯು ರಾಜಕೀಯ ಸಿದ್ಧಾಂತಗಳನ್ನೂ, ವಾಣಿಜ್ಯ ಹಿತಾಸಕ್ತಿಗಳನ್ನು ಕೆಲವೊಮ್ಮೆಯಾದರೂ ಮಣಿಸಿ ಅಥವಾ ಬದಿಗೆ ಸರಿಸಬಲ್ಲದು. ಕ್ರೀಡಾಳುಗಳನ್ನು ಕೇವಲ ಮನುಷ್ಯರನ್ನಾಗಿ ಯಶಸ್ಸಿನ ಉತ್ತುಂಗಕ್ಕೆ ತಲುಪಿಸಬಲ್ಲದೆಂಬುದನ್ನು ಪುಟ್ಟ, ದುರ್ಬಲ ದೇಶಗಳ ಜನ ಸಾಬೀತು ಮಾಡುತ್ತಿದ್ದಾರೆ. ಇದು ಕ್ರೀಡೆಗಳ...
Back to Top