15,000 ದಾಟಿದ ಜಗತಿಕ ಕೊರೋನವೈರಸ್ ಸಾವಿನ ಸಂಖ್ಯೆ
ಲಂಡನ್, ಮಾ. 23: ಇಡೀ ಜಗತ್ತಿನ ವ್ಯವಹಾರಗಳನ್ನೇ ಸ್ಥಗಿತಗೊಳಿಸಿರುವ ನೂತನ-ಕೊರೋನವೈರಸ್ ಕಾಯಿಲೆಗೆ ಜಗತ್ತಿನಾದ್ಯಂತ ಈವರೆಗೆ ಬಲಿಯಾದವರ ಸಂಖ್ಯೆ 15,000ವನ್ನು ದಾಟಿದೆ.
ಅದೇ ವೇಳೆ, ಭೀಕರ ಸಾಂಕ್ರಾಮಿಕದ ಸೋಂಕಿಗೆ ಒಳಗಾಗಿರುವವರ ಸಂಖ್ಯೆ 3.50 ಲಕ್ಷವನ್ನು ಮೀರಿದೆ. ಈವರೆಗೆ 1,00,569 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
Next Story