ಶ್ರೀಲಂಕಾ: ಕೊರೋನವೈರಸ್ಗೆ ಮೊದಲ ಬಲಿ
ಕೊಲಂಬೊ (ಶ್ರೀಲಂಕಾ), ಮಾ. 29: ಶ್ರೀಲಂಕಾದಲ್ಲಿ ನೂತನ-ಕೊರೋನವೈರಸ್ ಮೊದಲ ಬಲಿ ಪಡೆದುಕೊಂಡಿದೆ. ಸಾಂಕ್ರಾಮಿಕದ ಸೋಂಕಿಗಾಗಿ ಕೊಲಂಬೋದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಮಧುಮೇಹ ರೋಗಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ ಎಂದು ದೇಶದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅನಿಲ್ ಜಸಿಂೆ ತಿಳಿಸಿದರು.
ರೋಗಿಯು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದರು.
Next Story