3.88 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಜೂ. 4: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 3,88,575ನ್ನು ತಲುಪಿದೆ.
ಅದೇ ವೇಳೆ, 66,07,825 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 31,93,394 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,09,176
ಬ್ರಿಟನ್ 39,728
ಇಟಲಿ 33,601
ಸ್ಪೇನ್ 27,128
ಫ್ರಾನ್ಸ್ 29,021
ಬ್ರೆಝಿಲ್ 32,602
ಬೆಲ್ಜಿಯಮ್ 9,548
ಜರ್ಮನಿ 8,701
ಇರಾನ್ 8,071
ನೆದರ್ಲ್ಯಾಂಡ್ಸ್ 5,990
ಕೆನಡ 7,498
ಮೆಕ್ಸಿಕೊ 11,729
ಚೀನಾ 4,634
ಟರ್ಕಿ 4,609
ಸ್ವೀಡನ್ 4,542
ಭಾರತ 6,094
ರಶ್ಯ 5,384
ಸ್ವಿಟ್ಸರ್ಲ್ಯಾಂಡ್ 1,921
ಐರ್ಲ್ಯಾಂಡ್ 1,659
ಪಾಕಿಸ್ತಾನ 1,770
ಬಾಂಗ್ಲಾದೇಶ 781
ಸೌದಿ ಅರೇಬಿಯ 611
ಯುಎಇ 273
ಅಫ್ಘಾನಿಸ್ತಾನ 300
ಕುವೈತ್ 236
ಒಮಾನ್ 67
ಖತರ್ 45
ಬಹರೈನ್ 21
ಶ್ರೀಲಂಕಾ11
ನೇಪಾಳ 10
ಫೆಲೆಸ್ತೀನ್ 3