ಟ್ರಂಪ್ ಆರೋಪಕ್ಕೆ ಪಾಕ್ ಸೇನೆ ನಿರಾಶೆ
ಇಸ್ಲಾಮಾಬಾದ್, ಆ. 22: ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ತಾಣಗಳನ್ನು ನೀಡುತ್ತಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಆರೋಪಗಳಿಗೆ ಪಾಕಿಸ್ತಾನದ ಸೇನೆ ಮಂಗಳವಾರ ನಿರಾಶೆ ವ್ಯಕ್ತಪಡಿಸಿದೆ.
‘‘ನಾವು ಯಾವುದೇ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿಲ್ಲ’’ ಎಂದು ಮುಖ್ಯ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ‘ಜಿಯೋ ನ್ಯೂಸ್’ ಚಾನೆಲ್ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು.
Next Story