ಇಂಟರ್ಗ್ಲೋಬ್ ಏರ್ಟ್ರಾನ್ಸ್ಪೋರ್ಟ್ ಸಂಸ್ಥೆಯಿಂದ 'ಶಲೋಮ್ ಗ್ರೇಸ್ ಚಿಲ್ಡ್ರನ್ಸ್ ಹೋಂ' ಭೇಟಿ
ಬೆಂಗಳೂರು, ಡಿ. 13: ಇಂಟರ್ಗ್ಲೋಬ್ ಏರ್ಟ್ರಾನ್ಸ್ಪೋರ್ಟ್ ಸಂಸ್ಥೆಯ ಸಿಬ್ಬಂದಿ ಬೆಂಗಳೂರಿನ ಪೊನ್ನಪ್ಪ ಲೇಔಟ್ನಲ್ಲಿರುವ ‘ಶಲೋಮ್ ಗ್ರೇಸ್ ಚಿಲ್ಡ್ರನ್ಸ್ ಹೋಂ’ಗೆ ಭೇಟಿ ನೀಡಿ ಅವರೊಂದಿಗೆ ಕ್ರಿಸ್ಮಸ್ ಸಂಭ್ರಮಾಚರಿಸಿದರು.
30 ಮಕ್ಕಳಿಗೆ ಕ್ರಿಸ್ಮಸ್ ಸಿಹಿ ಮತ್ತು ಶಾಲಾ ಉಪಕರಣಗಳನ್ನು ವಿತರಿಸಲಾಯಿತು. ‘ಶಲೋಮ್ ಗ್ರೇಸ್ ಚಿಲ್ಡ್ರನ್ಸ್ ಹೋಂ’ನ ಮುಖ್ಯಸ್ಥ ಇಮ್ಯಾನುವೆಲ್, ಇಂಟರ್ಗ್ಲೋಬ್ ಏರ್ಟ್ರಾನ್ಸ್ಪೋರ್ಟ್ನ ಪ್ರಾದೇಶಿಕ ಪ್ರಬಂಧಕ ಡೇರಿಯಸ್ ವಾಷಿಂಗ್ಟನ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story