ಬೆಂಗಳೂರು, ಸೆ. 5: ಇದೇ ತಿಂಗಳ 8ರ ಎರಡನೆ ಶನಿವಾರ ಸರಕಾರಿ ರಜೆ ದಿನವಾಗಿದ್ದು, ಅಂದು ಜನತಾ ದರ್ಶನ ಇರುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.