ಜಿ.ಜಯಕುಮಾರ್ಗೆ ಪಿಹೆಚ್ಡಿ
ಬೆಂಗಳೂರು, ಫೆ.16: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಾಲಿಡ್ ಸ್ಟೇಟ್ ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ವಿಭಾಗದಲ್ಲಿ ಪೋಸ್ಟ್ ಡಾಕ್ಟೊರಲ್ ಫೆಲೋ ಆಗಿರುವ ಜಿ. ಜಯಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಟಿ.ಚಂದ್ರಪ್ಪರವರ ಮಾರ್ಗದರ್ಶನದಲ್ಲಿ ಹೈಡ್ರೋಥರ್ಮಲ್ ಸಿಂಥಸಿಸ್ ಅಂಡ್ ಕ್ಯಾರೆಕ್ಟರೈಜೇಷನ್ ಆಫ್ ನ್ಯಾನೋ ಸ್ಟ್ರಕ್ಚರಲ್ ಮೆಟಲ್ ಆಕ್ಸೈಡ್ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪಡೆದಿದ್ದಾರೆ.
Next Story