ಬೆಂಗಳೂರು: ಜೆಡಿಎಸ್ ಕಚೇರಿ ಉದ್ಘಾಟನೆ
ಬೆಂಗಳೂರು, ಮಾ.15: ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಜೆಡಿಎಸ್ ಕಚೇರಿ 'ಜಯಪ್ರಕಾಶ ಭವನ' ಉದ್ಘಾಟನೆಯಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ, ಮಾಜಿ ಸಚಿವ ರೇವಣ್ಣರಿಂದ ಪೂಜೆ ಸಲ್ಲಿಸಲಾಯಿತು.
ಗೋಪೂಜೆ ನೆರವೇರಿಸಿ ಅಧಿಕೃತವಾಗಿ ಕಚೇರಿ ಪ್ರವೇಶಿಸಿದ ಹೆಚ್.ಡಿ.ದೇವೇಗೌಡ ಹಾಲು ಕಾಯಿಸಿ ಸಂಪ್ರದಾಯದಂತೆ ಕಚೇರಿ ಪ್ರವೇಶ ಮಾಡಿದ್ದಾರೆ.
Next Story