ಬಹ್ರೈನ್: ಕೆಸಿಎಫ್ ರಿಫಾ ಸೆಕ್ಟರ್ ವತಿಯಿಂದ ಈದ್ ಸಮ್ಮಿಲನ
ಬಹ್ರೈನ್, ಸೆ.14: ಕೆಸಿಎಫ್ ಬಹ್ರೈನ್ ರಿಫಾ ಸೆಕ್ಟರ್ ವತಿಯಿಂದ ಈದ್ ಸಮ್ಮಿಲನ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ ಸಮ್ಮಿಲನ 2016 ಕಾರ್ಯಕ್ರಮ ಬಹ್ರೈನ್ನ ರಿಫಾ ಪಾರ್ಕಿನಲ್ಲಿ ನಡೆಯಿತು.
ಕೆಸಿಎಫ್ ರಿಫಾ ಸೆಕ್ಟರ್ನ ಅಧ್ಯಕ್ಷ ಶರೀಫ್ ಝುಹರಿ ಉಸ್ತಾದ್ರ ಅಧ್ಯಕ್ಷತೆ ವಹಿಸಿದ್ದರು. ಹೈದರ್ ಸಅದಿ ಉಸ್ತಾದ್ ದುಆ ನೆರವೇರಿಸಿದರು. ಅಶ್ರಫ್ ರೆಂಜಾಡಿ ತಂಡದಿಂದ ಬುರ್ದಾ ಆಲಾಪನೆ ನಡೆಯಿತು.
Next Story