ಎಸೆಸೆಲ್ಸಿ ಫಲಿತಾಂಶ: ಫಾತಿಮಾ ಇನ್ಶಿಯಾನಾಗೆ 574 ಅಂಕ
ಮಂಗಳೂರಿನ ಅಳಕೆಯ ಶ್ರೀ ಗುಜರಾತಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮಾ ಇನ್ಶಿಯಾನಾ 2017-18ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಇಂಗ್ಲಿಷ್ನಲ್ಲಿ 115, ಕನ್ನಡದಲ್ಲಿ 95, ಹಿಂದಿಯಲ್ಲಿ 95, ಗಣಿತದಲ್ಲಿ 89, ವಿಜ್ಞಾನದಲ್ಲಿ 82, ಸಮಾಜ ವಿಜ್ಞಾನದಲ್ಲಿ 98 ಅಂಕದೊಂದಿಗೆ ಒಟ್ಟು 574 ಅಂಕ ಪಡೆದು ಶೇ. 91.84 ಫಲಿತಾಂಶ ದಾಖಲಿಸಿದ್ದಾರೆ.
ಇವರು ತಲಪಾಡಿ ಕೆ.ಸಿ.ರೋಡ್ ಅಲಿ ಹಸನ್ - ಸಕೀನಾ ದಂಪತಿಯ ಪುತ್ರ.
Next Story