ನೇರಳಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ
ಬಂಟ್ವಾಳ, ಆ. 17: ನೇರಳಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಗೀತಾ ಧ್ವಜಾರೋಹಣ ಮಾಡಿದರು. ನೆಟ್ಲ ಮುಡ್ನೂರು ಗ್ರಾಪಂ ಉಪಾಧ್ಯಕ್ಷೆ ರೇವತಿ, ಸದಸ್ಯರಾದ ಡಿ.ತನಿಯಪ್ಪ ಗೌಡ, ಲತೀಫ್ ನೇರಳಕಟ್ಟೆ, ಸ್ಥಳೀಯರಾದ ಡಾ.ತೊಕ್ಕೋಜಿ ರಾವ್, ಎನ್.ಕೆ.ಖಾಸಿಂ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story