ಉಡುಪಿ, ಅ.16: ಮುಹಮ್ಮದ್ ಸುಹೈಲ್ ಬೆಲ್ಲಿ (39) ಎಂಬವರು ಅ.6 ರಂದು ದುಬೈನಿಂದ ನಾಪತ್ತೆಯಾಗಿದ್ದಾರೆ. 170 ಸೆಂ.ಮೀ. ಎತ್ತರವಿದ್ದು, ಗೋಧಿ ಮೈಬಣ್ಣ, ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು ಭಾಷೆ ಬಲ್ಲವರಾಗಿದ್ದಾರೆ.
ಇವರು ಪತ್ತೆಯಾದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.