ಫೋರಮ್ ಫಿಝ್ಝ ಮಾಲ್‌ನಲ್ಲಿ ಪ್ರೀಮಿಯಂ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಲಕ್ಕಿ ಡ್ರಾದಲ್ಲಿ ಅದೃಷ್ಟಶಾಲಿ ರಿಹಿಲಾ ನಫೀಸಾಗೆ ಸುಝುಕಿ 125 ಆ್ಯಕ್ಸೆಸ್ ಸ್ಕೂಟರ್‌ನ ಕೀಯನ್ನು ಹಸ್ತಾಂತರಿಸಲಾಯಿತು.