ಕಾಪು, ಡಿ.11: ಸೋಮವಾರ ರಾತ್ರಿ ಕಟಪಾಡಿ ಯೇಣಗುಡ್ಡೆ ಗ್ರಾಮದ ಡಾಮಾರು ರಸ್ತೆಯ ಪೂರ್ವಬದಿ ಸರ್ವಿಸ್ ರಸ್ತೆಯನ್ನು ಸ್ಕೂಟಿಯನ್ನು ಚಾಲನೆ ಮಾಡಿಕೊಂಡು ಬಂದ ಗಣೇಶ್ ಎಂಬವರು ಸ್ಕೀಡ್ ಆಗಿ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯದಿಂದ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.