ವಾಯು ಸೇನೆಯ ನಿವೃತ್ತ ಅಧಿಕಾರಿ ವಾಲೇರಿಯನ್ ನಿಧನ
ಮಂಗಳೂರು, ಜ. 19: ಭಾರತೀಯ ವಾಯು ಸೇನೆಯ ಹಿರಿಯ ಅಧಿಕಾರಿಯಾಗಿ 22 ವರ್ಷ ಸೇವೆ ಸಲ್ಲಿಸಿದ್ದ ಕಟೀಲು ಬಾಲನಾ ಕಾಂಪೌಂಡ್ ನಿವಾಸಿ ವಾಲೇರಿಯನ್. ಎಸ್. ರೆಬೆಲ್ಲೋ (87) ಅವರು ಶನಿವಾರ ಮುಂಜಾನೆ ತೀವ್ರ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ರವಿವಾರ ಮಧ್ಯಾಹ್ನ ಸಂತ ಜಾಕೋಬ್ ದೇವಾಲಯ ಕಟೀಲು ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Next Story