ಸೇರಾಜೆ ಪೊಡಿಂಞಿ ಮುಸ್ಲಿಯಾರ್ ನಿಧನ
ವಿಟ್ಲ, ಜ. 20: ಸುಂಕದಕಟ್ಟೆ ಬದ್ರಿಯಾ ಮಸೀದಿಯ ಮಾಜಿ ಅಧ್ಯಕ್ಷ ಸೇರಾಜೆ ಪೊಡಿಂಞಿ ಮುಸ್ಲಿಯಾರ್ (85) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.
ಅವರು ಪತ್ನಿ, ಆನೆಕಲ್ಲು ಮಹಿಮೂನ್ ಜುಮಾ ಮಸೀದಿಯ ಮುದರ್ರಿಸ್ ಎಸ್ ಎ ಅಬ್ದುಲ್ ಹಮೀದ್ ಲತೀಫಿ ಸೇರಿದಂತೆ 5 ಮಂದಿ ಪುತ್ರರನ್ನು, 5 ಮಂದಿ ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story