ಬಿಗ್ ಬಜಾರ್ನಲ್ಲಿ ಎಫ್ಬಿಬಿ ಉಚಿತ ವೀಕೆಂಡ್ ಶಾಪಿಂಗ್
ಮಂಗಳೂರು, ಫೆ.1: ಮಂಗಳೂರಿನ ಬಿಗ್ ಬಜಾರ್ ಮಳಿಗೆಗಳಲ್ಲಿ ವಾರಾಂತ್ಯದ ಎರಡು ದಿನಗಳಾದ ಫೆ.2 ಮತ್ತು 3ರಂದು ಬಟ್ಟೆ-ಬರೆಗಳ ವಿಭಾಗದಲ್ಲಿ ಫ್ರೀ ವೀಕೆಂಡ್ ಶಾಪಿಂಗ್ನ್ನು ಆಯೋಜಿಸಲಾಗಿದೆ.
ಪ್ರತಿ ಎರಡು ಸಾವಿರ ರೂ. ಮೇಲ್ಪಟ್ಟ ಖರೀದಿಗೆ ಎರಡು ಸಾವಿರ ರೂ.ನ ಕ್ಯಾಶ್ಬ್ಯಾಕ್ನ್ನು ಫ್ಯೂಚರ್ ಪೇ ವ್ಯಾಲೆಟ್ನ ಮೂಲಕ ನೀಡಲಾಗುತ್ತದೆ. ಅಲ್ಲದೆ, ಪೇಟಿಎಂ ನಲ್ಲಿ ಎರಡು ಸಾವಿರ ರೂ.ನ ಬಿಗ್ ಬಜಾರ್ ಗಿಫ್ಟ್ ವೋಚರ್ ಖರೀದಿಗೆ ಶೇ.10ರಷ್ಟು ಕ್ಯಾಶ್ಬ್ಯಾಕ್ ನೀಡಲಾಗುವುದು.
ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಗ್ ಬಜಾರ್ ಅತ್ತಾವರ ಹಾಗೂ ಬಿಜೈ ಮಳಿಗೆಗಳ ಪ್ರಕಟನೆ ತಿಳಿಸಿದೆ.
Next Story