ಆತ್ರಾಡಿ ಯಂಗ್ಮೆನ್ಸ್ನ ಗೌರವಾಧ್ಯಕ್ಷರಾಗಿ ಹಾಜಿ ಕೆ. ಅಬೂಬಕ್ಕರ್ ಆಯ್ಕೆ
ಉಡುಪಿ, ಫೆ.20: ಆತ್ರಾಡಿ ಮುಹಿಯ್ಯಿದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ಅನ್ಸಾರುಲ್ ಮಸಾಕೀನ್ ಯಂಗ್ಮೆನ್ಸ್ ಅಸೋಸಿಯೇಶನ್ನ ಗೌರವಾಧ್ಯಕ್ಷರಾಗಿ ಹಾಜಿ ಕೆ. ಅಬೂಬಕ್ಕರ್ ದೇವಿನಗರ ಅವರನ್ನು ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನ್ಸಾರುಲ್ ಮಸಾಕೀನ್ ಯಂಗ್ಮೆನ್ಸ್ ಅಸೋಸಿಯೇಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story