ಕುಂದಾಪುರ: ಹೊಳೆಯಲ್ಲಿ ಬಲೆಗೆ ಸಿಕ್ಕಿದ ಬೃಹತ್ ಗಾತ್ರದ ಕಾದರ್ ಮೀನು
ಕುಂದಾಪುರ, ಫೆ.20: ಕುಂದಾಪುರ ತಾಲೂಕಿನ ಕೊಡೇರಿಯ ಎಡಮಾವಿನ ಹೊಳೆಯಲ್ಲಿ ಬುಧವಾರ ಬೃಹತ್ ಗಾತ್ರದ ಕಾದರ್ (ಅವರ್ಗಿ) ಮೀನು ಸಿಕ್ಕಿರುವ ಬಗ್ಗೆ ವರದಿಯಾಗಿದೆ.
ಸ್ಥಳೀಯ ಮೀನುಗಾರರಾದ ಸುಧೀರ್ ಹಾಗೂ ವಿಶ್ವನಾಥ್ ಸಹೋದರರಿಗೆ ಹೊಳೆಯಲ್ಲಿ ಹಾಕಿರುವ ಬಲೆಗೆ 30 ಕೆ.ಜಿ. ತೂಕದ ಮೀನು ಸಿಕ್ಕಿದೆ. ಆಳ ಸಮುದ್ರದಲ್ಲಿ ಇರುವ ಈ ಮೀನು ಹೊಳೆಯಲ್ಲಿ ಸಿಕ್ಕಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
Next Story