ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್ಸೈಯಾಗಿ ಮಂಜುನಾಥ್
ಬಂಟ್ವಾಳ, ಮಾ. 5: ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಗೆ ಎಸ್ಸೈ ಆಗಿ ಮಂಜುನಾಥ್ ಅವರು ಮಂಗಳವಾರ ಚಾರ್ಜ್ ತೆಗೆದುಕೊಂಡಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣಾ ಎಸ್ಸೈ ಮಂಜುಳಾ ಅವರು ಮಂಗಳೂರು ಡಿಎಸ್ಬಿ ಕಚೇರಿಗೆ ವರ್ಗಾವಣೆಯ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸುಳ್ಯ ಠಾಣೆಯ ಎಸ್ಸೈ ಮಂಜುನಾಥ್ ಅವರನ್ನು ಮೆಲ್ಕಾರ್ ಗೆ ವರ್ಗಾವಣೆ ಮಾಡಲಾಗಿದೆ.
Next Story