ದ್ವಿತೀಯ ಪಿಯು ಪರೀಕ್ಷೆ: ಪ್ರತಿಭಾನ್ವಿತರು
ಮುಹಮ್ಮದ್ ಶಾಝಿಲ್
ಮಂಗಳೂರು, ಎ.15: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಶಾಝಿಲ್ 556(92.66 ಶೇ.) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಉದ್ಯಮಿ ಕನ್ಯಾನ ನಿವಾಸಿ ಡಿ.ಕೆ.ಅಬ್ದುಲ್ಲತೀಫ್ ಮತ್ತು ಝರೀನಾ ದಂಪತಿಯ ಪುತ್ರ.
Next Story