ಮೂಡುಬಿದಿರೆ: ನಮ್ಮ ಟಿವಿ ವಾಹಿನಿಯ `ಡಾನ್ಸ್ ಮಮ್ಮಿ ಡಾನ್ಸ್' ರಿಯಾಲಿಟಿ ಶೋನ ಫೈನಲ್ಗೆ ಮಾರೂರು ನಿವಾಸಿ ಜೀವಿತಾ ಶಂಕರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಈಕೆ ಶಂಕರ್ ಎ.ಕೋಟ್ಯಾನ್ ಅವರ ಪತ್ನಿ.