ಬೈಂದೂರು, ಸೆ.9: ಶಿರೂರು ಗ್ರಾಮದ ಬುಕಾರಿ ಕಾಲೋನಿಯ ಅಮೀರ್ ಬಾಷಾ ಎಂಬವರ ಮಗಳು ಸನಾ ಮುಬಾರಕ್ (22) ಎಂಬವರು ಸೆ.7ರಂದು ರಾತ್ರಿ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.